
ಮಂಗಳೂರು: ಮಂಗಳೂರಿನ ಹಳೇ ಬಂದರಿನಿಂದ ಲಕ್ಷದೀಪಕ್ಕೆ ಹೈ ಸ್ಪೀಡ್ ಫೇರೀ ಪ್ರಾಯೋಗಿಕ ಸಂಚಾರ ಪುನರ್ ಆರಂಭಗೊಂಡಿದೆ.
ಮಳೆಗಾಲದ ನಂತರ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸುವ ಸಾಧ್ಯತೆಗಳಿವೆ.
ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಈ ಫೇರೀಯಲ್ಲಿ 5ರಿಂದ 7ಗಂಟೆಗೆಗಳ ಪ್ರಯಾಣವಿದ್ದು 1200/-ರಿಂದ 1500/- ಟಿಕೆಟ್ ದರ ಇರುವ ಸಾಧ್ಯತೆ ಇದೆ ನಾವು ನೀವು ಲಕ್ಷದ್ವೀಪಕ್ಕೆ ಹೋಗಬೇಕಾದರೆ ಪೋಲೀಸ್ ವೆರಿಫೀಕೇಷನ್ ಸರ್ಟಿಫಿಕೇಟ್ ಹಾಗೂ ಲಕ್ಷದ್ವೀಪದ ನಿವಾಸಿಯೋರ್ವರ ಸ್ಪಾನ್ಸರ್ಶೀಪ್ ಜೊತೆಗೆ ಪರ್ಮಿಟ್ ಅಗತ್ಯವಾಗಿದೆ