ಆತ್ಮನಿರ್ಭರ ಭಾರತದಿ ಮೊಳಗಿದ ಶಂಖನಾದ “ನಾರದ” ಭರತ ವರ್ಷದ ಮೊದಲ ಸುದ್ದಿ ವಾಹಕ ಹೊಸ ಸ್ವದೇಶಿ App “ನಾರದ” ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ಆತ್ಮನಿರ್ಭರ ಭಾರತದಿ ಮೊಳಗಿದ ಶಂಖನಾದ ಭರತ ವರ್ಷದ ಮೊದಲ ಸುದ್ದಿ ವಾಹಕ ನಾರದರ ನಾಮದಲಿ ಅರಳಿದ ಹೊಸ ಸ್ವದೇಶಿ App

WhatsApp _ ಬದಲಿ ಮತ್ತು WhatsApp ಗಿಂತ ವಿಶೇಷ features ಹೊಂದಿರುವ “ನಾರದ”
ವಿಡಿಯೋ ಕರೆ ಮತ್ತು ಆಡಿಯೋ ಕರೆಯ ಗುಣಮಟ್ಟವು ಉತ್ತವಾಗಿದ್ದು ಹೊಸ ಪ್ಯೂಚರ್ಸ್ ಗಳ ಜೊತೆ ಮತ್ತೆ ಸ್ವದೇಶಿ ಆ್ಯಫ್ ವ್ಯಾಟ್ಸಾಪ್ ಗಿಂತಲು ಭಿನ್ನವಾಗಿ ಹೊರ ಬಂದಿದೆ.
ಇಲ್ಲಿ ನಿಮ್ಮದೆ channelನ್ನು ನೊಂದಯಿಸಿಕೊಳ್ಳುವ ಅವಕಾಶವು ಇದೆ
ಮುಂದಿನ Update ಗಳಲ್ಲಿ ಇನ್ನಷ್ಟು ನಿರಿಕ್ಷೆ ಇಟ್ಟು ಕೊಂಡು ‘ನಾರದ‘ ವನ್ನು ಸೇರಿಕೊಳ್ಳೊಣ …

READ ALSO

WhatsApp _facebook ಗೆ ನಾವು ಕಟ್ಟಿ ಕೊಟ್ಟ ಪ್ರೋತ್ಸಾಹವನ್ನು ಸ್ವದೇಶಿ ನಾರದ್ ಗೆ ಯಾಕೆ ಕೊಡಬಾರದು?

ನೀವು “ನಾರದ” ಆ್ಯಫ್ ಬಳಸಬೇಕೆ ಹಾಗಾದರೆ ಈ ಕೆಳಗಿನ ಲಿಂಕ್ ಒತ್ತಿ ಡೌನ್ ಲೋಡ್ ಮಾಡಿ

https://play.google.com/store/apps/details?id=com.app.naarad