TRENDING
Next
Prev

ಕೊರೋನಾ ಎಕ್ಸ್‌ಪ್ರೆಸ್ ಗೆ ಸಿಗುತ್ತಿಲ್ಲ ಬ್ರೇಕ್! ರಾಜ್ಯರಾಜಧಾನಿ, ಕಡಲತಡಿ ಮಂಗಳೂರಿಗೂ ಶಾಕ್ ನೀಡುತ್ತಿದೆ ಹೆಮ್ಮಾರಿ! ರಾಜ್ಯದಲ್ಲಿ ಏರುತ್ತಿದೆ ಸಾವಿನ ಸಂಖ್ಯೆ

ಬೆಂಗಳೂರು: ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ ರಾಜ್ಯಾದ್ಯಂತ ಮತ್ತೆ ಮತ್ತೆ ಸೋಂಕಿತರು ಬಲಿಯಾಗುತ್ತಿದ್ದು ರಾಜ್ಯದಲ್ಲಿಂದು ಬರೋಬ್ಬರಿ 70 ಮಂದಿ ಬಲಿಯಾಗಿದ್ದು ಕೊರೋನಾ ರಾಜ್ಯದಲ್ಲಿ ಸಾವೀನ ಕೇಕೆ ಹಾಕುತ್ತಿದೆ.

ರಾಜ್ಯಾದ್ಯಂತ 2798 ಮಂದಿಗೆ ಸೋಂಕು ದೃಢಗೊಂಡು ಒಟ್ಟು ಸೋಂಕಿತರ ಸಂಖ್ಯೆ 36216ಕ್ಕೆ ಏರಿಕೆಯಾಗಿದೆ

READ ALSO

ಇಂದು ಒಂದೇ ದಿನ 70 ಮಂದಿ ಹೆಮ್ಮಾರಿ ಕೊರೋನಾ ಆರ್ಭಟಕ್ಕೆ ಬಲಿಯಾಗಿದ್ದು ಇದುವರೆಗೆ ಒಟ್ಟು 613 ಮಂದಿಯನ್ನು ಮಹಾಮಾರಿ ಬಲಿ ಪಡೆದಂತ್ತಾಗಿದೆ.