ಮುದ್ದು ಕೃಷ್ಣರಿಗೊಂದು ಹೊಸ ವೇದಿಕೆ ಕಾಲನಿರ್ಣಯನ್ಯೂಸ್ ಶ್ರೀಕೃಷ್ಣ ವೇಷ ಸ್ಪರ್ಧೆ 2020

ಆತ್ಮೀಯ ಕಾಲನಿರ್ಣಯನ್ಯೂಸ್ ವೀಕ್ಷಕರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು

ಮುದ್ದು ಕೃಷ್ಣರಿಗೊಂದು ಹೊಸ ವೇದಿಕೆ

2020ನೇ ಸಾಲಿನಲ್ಲಿ ಸಾಂಕ್ರಾಮಿಕ ರೋಗದ ಸಮಸ್ಯೆಯಿಂದ ಶ್ರೀ ಕೃಷ್ಣಜನ್ಮಾಷ್ಟಮಿಯನ್ನು ಸಾರ್ವತ್ರಿಕವಾಗಿ ಆಚರಿಸಲು ಆಡಚಣೆಯುಂಟಾಗಿದೆ. ಈ ನಿಟ್ಟಿನಲ್ಲಿ ಮನೆಯಲ್ಲೇ ಇದ್ದು ತಮ್ಮ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ನಿಮ್ಮ ಕಾಲನಿರ್ಣಯನ್ಯೂಸ್ ಕಲ್ಪಿಸುತ್ತಿದೆ.

READ ALSO

ನಿಮ್ಮ ಮನೆಯಲ್ಲಿ 10 ವರ್ಷದೊಳಗಿನ ಮಕ್ಕಳಿಗೆ ಶ್ರೀ ಕೃಷ್ಣವೇಷವನ್ನು ಧರಿಸಿ ನಮಗೆ ಪೋಟೋ ಕಳುಹಿಸಿದಲ್ಲಿ ನಮ್ಮ facebook ಪೇಜ್ ನಲ್ಲಿ ಪ್ರಕಟಿಸಲಾಗುವುದು. ಹಾಗೂ ಅತೀ ಹೆಚ್ಚು ಲೈಕ್ ಬಂದ ಮಕ್ಕಳಿಗೆ ಬಹುಮಾನ ವಿತರಿಸಲಾಗುತ್ತದೆ.

ದಿನಾಂಕ 10/08/2020ರಿಂದ – 21/08/2020 ಸಂಜೆ 4 ರವರೆಗೆ ಪೋಟೊ ಕಳುಹಿಸಲು ಅವಕಾಶವಿರುತ್ತದೆ.

ದಿನಾಂಕ 22/08/2020ರಂದು ವಿಜೇತರ ಹೆಸರನ್ನು ಘೋಷಣೆ ಮಾಡಲಾಗುತ್ತದೆ.

ಒಬ್ಬರು 2 ಪೋಟೋಗಳನ್ನು ಮಾತ್ರ ಕಳುಹಿಸುವುದು

ಪ್ರಥಮ, ದ್ವೀತಿಯ, ತೃತೀಯ ಹಾಗೂ ಮೂರು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.

ಮಗುವಿನ ಹೆಸರು:
ಜನ್ಮದಿನಾಂಕ:
ತಂದೆ ಹೆಸರು :
ತಾಯಿಯ ಹೆಸರು:
ವಿಳಾಸ:
ದೂರವಾಣಿಸಂಖ್ಯೆ:

ಈ ಮೇಲಿನ ವಿವರಗಳನ್ನು 77950 04176 ಚರವಾಣಿ ಸಂಖ್ಯೆಗೆ ವ್ಯಾಟ್ಸಾಪ್ ಮೂಲಕ ಕಳುಹಿಸಿ ಕೊಡಬೇಕಾಗಿ ವಿನಂತಿ.