ರಾಜ್ಯದಲ್ಲಿ ಕೊರೋನಾ ಆರ್ಭಟಕ್ಕೆ ರಾಜಧಾನಿ ತತ್ತರ! ಮಿತಿಮೀರಿ ಏರುತ್ತಿದೆ ಸಾವಿನ ಸಂಖ್ಯೆ! ಎಚ್ಚರ ತಪ್ಪಿದರೆ ಗಂಡಾಂತರ ತಪ್ಪಿದ್ದಲ್ಲ!

ಬೆಂಗಳೂರು: ರಾಜ್ಯಾದ್ಯಂತ ಇಂದು ಮತ್ತೆ ಕೊರೋನಾ ಮಹಾಮಾರಿಯ ಆರ್ಭಟ ಮತ್ತಷ್ಟು ಹೆಚ್ಚಾಗುತಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಸೋಂಕಿತರ ಸಂಖ್ಯೆ ಸ್ಫೋಟಗೊಂಡಿದ್ದು ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತೆ ಮತ್ತೆ ಬೆಂಬಿಡದೆ ಕಾಡುತ್ತಿದೆ. ರಾಜ್ಯದ ಜನತೆ ಎಚ್ಚರಿಕೆಯ ಪಾಠ ಅರಿಯದಿದ್ದರೆ ಅಪಾಯವನ್ನು ಆಹ್ವಾನಿಸುವ ಅನಿವಾರ್ಯತೆ ಎದ್ದು ಕಾಡುತ್ತಿದೆ

ರಾಜ್ಯಾದ್ಯಂತ ಇಂದು918 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ11923ಕ್ಕೆ ಏರಿಕೆಯಾಗಿದೆ

READ ALSO

ಮಹಾಮಾರಿ ಮರಣಮೃದಂಗಕ್ಕೆ ರಾಜ್ಯದಲ್ಲಿ 11ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ191ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:

ಬೆಂಗಳೂರು 601
ದಕ್ಷಿಣಕನ್ನಡ 49
ಕಲಬುರ್ಗಿ 33
ಬಳ್ಳಾರಿ 24
ಗದಗ 24
ಧಾರವಾಡ 19
ಬೀದರ್ 17
ಉಡುಪಿ 14
ಹಾಸನ 14
ಕೋಲಾರ 14
ಯಾದಗಿರಿ 13
ತುಮಕೂರು 13
ಚಾಮರಾಜನಗರ 13
ಶಿವಮೊಗ್ಗ 13
ಮಂಡ್ಯ 12
ಮೈಸೂರು 12
ಕೊಡಗು 09
ರಾಯಚೂರು 06
ದಾವಣಗೆರೆ 06
ಉತ್ತರಕನ್ನಡ 02
ಬಾಗಲಕೋಟೆ 02
ಚಿಕ್ಕಮಗಳೂರು 02
ಚಿತ್ರದುರ್ಗ 02
ಬೆಳಗಾವಿ 01
ಚಿಕ್ಕಬಳ್ಳಾಪುರ 01
ಕೊಪ್ಪಳ 01
ಹಾವೇರಿ 01