ತುಳುನಾಡ್ ಪ್ರತ್ಯೇಕ ರಾಜ್ಯದ ಕೂಗು! ತುಳು ಭಾಷೆಗೆ 8ನೇ ಪರಿಚ್ಛೇದದಲ್ಲಿ ಮಾನ್ಯತೆ ನೀಡಲು ಟ್ವಿಟರ್ ಅಭಿಯಾನ

ರಾಜ್ಯದಲ್ಲಿ ಮತ್ತೊಂದು ಪ್ರತ್ಯೇಕ ರಾಜ್ಯದ ಕೂಗು ಜೋರಾಗಿದೆ. ತುಳುನಾಡು ಜನರು ತಮ್ಮದೇ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಈಗಾಗಲೇ ಟ್ವಿಟ್ಟರ್ ಅಭಿಯಾನ ಕೂಡ ಆರಂಭವಾಗಿದೆ.

ಬರೋಬ್ಬರಿ 84 ಸಾವಿರಕ್ಕೂ ಅಧಿಕ ಮಂದಿಯಿಂದ ತುಳುರಾಜ್ಯಕ್ಕಾಗಿ ಟ್ವೀಟ್ ಮಾಡಿದ್ದು,  ಪ್ರಧಾನಿ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸಂಸದರಿಗೆ ಟ್ವೀಟ್ ಮಾಡಿ ಆಗ್ರಹಿಸಲಾಗಿದೆ.

READ ALSO

<p>ಕರಾವಳಿಯಲ್ಲಿ ಪ್ರತ್ಯೇಕ ತುಳು ರಾಜ್ಯಕ್ಕಾಗಿ  ಟ್ವಿಟ್ಟರ್  ಅಭಿಯಾನ</p>

ಕರಾವಳಿಯಲ್ಲಿ ಪ್ರತ್ಯೇಕ ತುಳು ರಾಜ್ಯಕ್ಕಾಗಿ  ಟ್ವಿಟ್ಟರ್  ಅಭಿಯಾನ ನಡೆಸಲಾಗುತ್ತಿದೆ.

<p>ದ.ಕ, ಉಡುಪಿ ಮತ್ತು ಕಾಸರಗೋಡು ಸೇರಿಸಿ ತುಳು ರಾಜ್ಯ ಘೋಷಿಸಲು ಆಗ್ರಹ</p>

ದ.ಕ, ಉಡುಪಿ ಮತ್ತು ಕಾಸರಗೋಡು ಸೇರಿಸಿ ತುಳು ರಾಜ್ಯ ಘೋಷಿಸಲು ಆಗ್ರಹ

ಬರೋಬ್ಬರಿ 84 ಸಾವಿರಕ್ಕೂ ಅಧಿಕ ಮಂದಿಯಿಂದ ತುಳುರಾಜ್ಯಕ್ಕಾಗಿ ಟ್ವೀಟ್