ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಸ್ಯಾನಿಟೈಸರ್ ಸ್ಟಾಂಡ್ ಕೊಡುಗೆ

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಸೇವಾಪಥ ಕಾರ್ಯಕ್ರಮದಡಿ ಕಳೆಂಜ ಗ್ರಾಮ ಪಂಚಾಯತಿಗೆ ಸ್ಯಾನಿಟೈಸರ್ ಸ್ಟಾಂಡ್ ಕೊಡುಗೆಯಾಗಿ ನೀಡಲಾಯಿತು.

READ ALSO

ಬೆಳ್ತಂಗಡಿ ಲಯನ್ಸ್ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಕಳೆಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ, ಲಯನ್ಸ್ ಕೋಶಾಧಿಕಾರಿ ರಾಜೀವ ಗೌಡ ಧರ್ಮಸ್ಥಳ, ಪಂಚಾಯತ್ ಸದಸ್ಯ ಹರೀಶ್ ಕೆ. ಬಿ., ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.