ಬೆಳ್ತಂಗಡಿ: ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ಅತಿಥಿಗಳಿಗೆ ರುಚಿಕರ ಹಾಗೂ ಗುಣಮಟ್ಟದ ಭೋಜನ ಒದಗಿಸುವುದು ಪ್ರತಿಯೊಂದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ.
ಈ ನಿಟ್ಟಿನಲ್ಲಿ ದಿಶಾನ್ ಕ್ಯಾಟರರ್ಸ್ (Dishan Caterers) ಉತ್ತಮ ಆಹಾರ ಸೇವೆಯೊಂದಿಗೆ ಗ್ರಾಹಕರಿಗೆ ಆತ್ಮೀಯ ಆತಿಥ್ಯ ನೀಡಲು ಸಜ್ಜಾಗಿದೆ.ಮದುವೆ ಸಮಾರಂಭಗಳು, ನಿಶ್ಚಿತಾರ್ಥ, ಹುಟ್ಟುಹಬ್ಬದ ಆಚರಣೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು, ಹಬ್ಬ-ಹರಿದಿನಗಳು, ಧಾರ್ಮಿಕ ಸಮಾರಂಭಗಳು ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಕ್ಯಾಟರಿಂಗ್ ಸೇವೆ ಲಭ್ಯವಿದೆ.ರುಚಿಕರವಾದ ಆಹಾರ, ಅಚ್ಚುಕಟ್ಟಾದ ಸಿದ್ಧತೆ, ಶುಚಿತ್ವ ಹಾಗೂ ಉತ್ತಮ ಸೇವೆಗೆ ಆದ್ಯತೆ ನೀಡಿ ಗ್ರಾಹಕರ ವಿಶೇಷ ಕ್ಷಣಗಳನ್ನು ಮತ್ತಷ್ಟು ಸ್ಮರಣೀಯವಾಗಿಸುವುದು ಸಂಸ್ಥೆಯ ಉದ್ದೇಶವಾಗಿದೆ.

ನಿಮ್ಮ ಮನೆಯ ಶುಭ ಸಮಾರಂಭವಾಗಲಿ ಅಥವಾ ಅದ್ಧೂರಿ ಕಾರ್ಯಕ್ರಮವಾಗಲಿ, ಅತಿಥಿಗಳ ಮನತಣಿಸುವ ಭೋಜನ ವ್ಯವಸ್ಥೆಗೆ ದಿಶಾನ್ ಕ್ಯಾಟರರ್ಸ್ ಸಂಪರ್ಕಿಸಬಹುದು.
ಸಂಪರ್ಕಿಸಿ: ದಿನೇಶ್ ಪೂಜಾರಿ – ದಿಶಾನ್ ಕ್ಯಾಟರರ್ಸ್📞 84215 35333





