ಬೆಂಗಳೂರು: ರಾಜ್ಯದ 24 ಶಾಸಕರುಗಳಿಗೆ ನಿಗಮ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ
ದಕ್ಷಿಣ ಕನ್ನಡಜಿಲ್ಲೆಯಲ್ಲಿ 7 ಮಂದಿ ಶಾಸಕರಿದ್ದು ಯಾರೋಬ್ಬರಿಗೂ ನಿಗಮ ಮಂಡಳಿಯನ್ನು ನೀಡದೆ ಕರಾವಳಿಯ ಬಿ.ಜೆ.ಪಿ ಭದ್ರ ಕೋಟೆ ದಕ್ಷಿಣ ಕನ್ನಡಕ್ಕೆ ಭಾರಿ ಮುಖಭಂಗವಾಗಿದೆ.