ಬೆಲೂರು-ಮೂಡಿಗೆರೆ ರಸ್ತೆಯಲ್ಲಿ 2 ಪ್ರತ್ಯೇಕ ರಸ್ತೆ ಅಫಘಾತ ಚಾಲಕರು ಅಪಾಯದಿಂದ ಪಾರು!

ಮೂಡಿಗೆರೆ: ಮೂಡಿಗೆರೆ ಬೆಲೂರು ರಸ್ತೆಯಲ್ಲಿ ಪ್ರತ್ಯೇಕ 2 ವಾಹನಗಳು ಚಾಲಕನ ನಿಯಂತ್ರಣತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಬೇಲೂರಿನಿಂದ ಮೂಡಿಗೆರೆ ಕಡೆಗೆ ಎಳನೀರು ತುಂಬಿಕೊಂಡು ಬರುತ್ತಿದ್ದ tata ac ವಾಹನ ಪಲ್ಟಿಯಾಗಿದೆ.

1ಕಿ.ಮೀ ಅಂತರದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಘಟನೆ ವರದಿಯಾಗಿದೆ. ಇದು ಅಪಘಾತ ವಲಯವಾಗಿದ್ದು ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

READ ALSO