ಚಾರ್ಮಾಡಿಯ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಪೂಜಾ ಕಾರ್ಯ

ಬೆಳ್ತಂಗಡಿ: ಚಾರ್ಮಾಡಿಯ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗಬನದಲ್ಲಿ ನಾಗತಂಬಿಲ, ಕ್ಷೀರಾಭಿಷೇಕ ಪೂಜಾ ಕಾರ್ಯಕ್ರಮವು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಉಪಾಧ್ಯಯ ನೆರೆವೇರಿಸಿದರು.

ಈ ಸಂಧರ್ಭ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಪ್ರಕಾಶ ಹೊಸಮಠ, ಸಹ ಮೊಕ್ತೆಸರಾರದ ಬಾಲಕೃಷ್ಣ ಗೌಡ ಅಡಿಮಾರು, ಯಶೋದರ ವಳಸರಿ, ಕಾರ್ಯದರ್ಶಿ ಗಣೇಶ್ ಹಾಗೂ ನಾಮ ನಿರ್ದೇಶಕರುಗಳು ಉಪಸ್ಥಿತರಿದ್ದರು.

READ ALSO

ಚಿತ್ರ: ಸುರೇಶ್.ಬಿ ಕೌಡಂಗೆ ನಿಸರ್ಗ ಸ್ಟುಡಿಯೋ ಕಕ್ಕಿಂಜೆ