ಬೈಕ್‌ನಲ್ಲಿ ಶಿವಾಜಿಯ ಸ್ಟಿಕ್ಕರ್ ಹಾಕಿದ ನೆಪವೊಡ್ಡಿ ಹಿಂದೂ ಕಾರ್ಯಕರ್ತನಿಗೆ ಹಲ್ಲೆ! ಹಲ್ಲೆನಡೆಸಿದ ಆರೋಪಿಗಳು ಪರಾರಿ!

ಮಂಗಳೂರು: ನಗರದ ಪಬ್ಬಾಸ್ ಬಳಿ ಬೈಕ್‌ನಲ್ಲಿ ಶಿವಾಜಿಯ ಸ್ಟಿಕ್ಕರ್ ಹಾಕಿದ ಎಂಬ ನೆಪವೊಡ್ಡಿ ಹಿಂದೂ ಕಾರ್ಯಕರ್ತ ದೀಪಕ್ ಎಂಬವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾದ ಘಟನೆ ವರದಿಯಾಗಿದೆ.

ಮಂಗಳೂರಿನ ಲಾಲ್ ಬಾಗ್ ಸಮೀಪ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ದೀಪಕ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.

READ ALSO