ಮಂಗಳೂರು: ಟಾಟಾ ಸಂಸ್ಥೆಯಿಂದ NEXON EV ಕಾರನ್ನು ಧರ್ಮಸ್ಥಳದ ಧರ್ಮಾಧಿಕಾರಿಯವರ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಲಾಯಿತು.
ಪ್ರಥಮ ಬಾರಿಗೆ NEXON ಎಲೆಕ್ಟ್ರಿಕಲ್ ಕಾರು ಬಿಡುಗಡೆಗೊಂಡಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅನಾವರಣ ಗೊಳಿಸಿದರು.
ಈ ಸಂಧರ್ಭದಲ್ಲಿ ಮಂಗಳೂರಿನ ಆಟೋ ಮ್ಯಾಟ್ರಿಕ್ಸ್ ನ MD ಡಿ.ರಾಜೇಂದ್ರ ಕುಮಾರ್, CEO ಪ್ರದೀಪ್ ಮಯ್ಯ ಉಪಸ್ಥಿತರಿದ್ದರು.