ಐಷಾರಾಮಿ ಕಾರಿನಲ್ಲಿ ಬಂದು ಸ್ವಚ್ಚಂದವಾಗಿದ ನೇತ್ರಾವತಿ ಒಡಲಿಗೆ ತ್ಯಾಜ್ಯ ಎಸೆದರು! ಕೊನೆಗೂ ಕಸದ ಕಾರು ತಲುಪುವ ಜಾಗಕ್ಕೆ ತಲುಪಿ ಬಿಟ್ಟಿತ್ತು!
ಮಂಗಳೂರು: ಮಂಗಳೂರಿನ ಉಳ್ಳಾಲ ಸ್ವಚ್ಚಂದವಾಗಿ ಹರಿಯುವ ನೇತ್ರಾವತಿ ನದಿ ನೀರನ್ನು ಮಾಲಿನ್ಯ ಮಾಡುವವರು ಈ ವರದಿಯನ್ನು ನೋಡಲೇ ಬೇಕಿದೆ. ಕುಡಿಯಲು ಸ್ವಚ್ಛ ನೀರು ಬೇಕು ಉಸಿರಾಡಲು ಉತ್ತಮ ವಾತಾವರಣದಲ್ಲಿರುವ ಗಾಳಿ ಬೇಕು ಆದರೆ ಸ್ವಚ್ಛತೆಯ ಪರಿಪಾಠ ಯಾರಿಗೂ ಬೇಡವಾಗಿದೆ. ರಾಷ್ಟ್ರೀಯ ಹೆದ್ದಾರಿ…
ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 12 ಕರೊನಾ ರೋಗಿಗಳ ದುರ್ಮರಣ
ಬರುಚ್: ಶನಿವಾರ ನಸುಕಿನ ಜಾವದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಸುಮಾರು 12 ಮಂದಿ ಕರೊನಾ ರೋಗಿಗಳು ಮೃತಪಟ್ಟಿರುವ ಘಟನೆ ಗುಜರಾತ್ನ ಬರುಚ್ನಲ್ಲಿರುವ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಸುಮಾರು 50 ಇತರೆ ರೋಗಿಗಳು ವೆಲ್ಫೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಲ್ಲರನ್ನು ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ…

