ಬಂಗಾಡಿ ಕುಟುಂಬಸ್ಥರಿಂದ ಗಂಗಾಪೂಜೆ ಹಾಗೂ ನವರಾತ್ರಿ ಪೂಜಾ ಮಹೋತ್ಸವ ಆಚರಣೆ
ಕಡಿರುದ್ಯಾವರ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಬೆಳ್ಳೂರು ಬೈಲು ಸಣ್ಣಬೆಟ್ಟುವಿನಲ್ಲಿ ಒಕ್ಕಲಿಗ ಗೌಡರ ಬಂಗಾಡಿ ಕುಟುಂಬಸ್ಥರ ಸಮಿತಿಯ ವತಿಯಿಂದ 2ನೇ ವರ್ಷದ ನವರಾತ್ರಿ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬಂಗಾಡಿ ಕುಟುಂಬಸ್ಥರು ಒಟ್ಟು ಸೇರಿ ನೇತ್ರಾವತಿ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿ ಗಂಗಾಜಲವನ್ನು…







