ಕುಡ್ಲ ಪೇಂಟೆಡ್ ತುಳು ಲಿಪಿ ಬೋರ್ಡ್ ಪಾಡಿಯೆರೆ ಕುಡ್ಲದ ಮೇಯರೇಗ್ ಯುವ ತುಳುನಾಡ್ (ರಿ) ಕುಡ್ಲ ಸಂಘಟನೆದ ಅರಿಕೆ ಸಂದಾಯೋ
ಕುಡ್ಲ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿದ ಗುರ್ಕಾರ್ಲು, ತುಳುವ ಬೊಳ್ಳಿ ಶ್ರೀ ದಯಾನಂದ ಜಿ ಕತ್ತಲ್‌ಸಾರ್ ಮೇರ್ ಬೊಕ್ಕ ಯುವ ತುಳುನಾಡ್ (ರಿ) ಕುಡ್ಲ ಸಂಘಟನೆದ ಮುತಾಲಿಕೆಡ್ ಕುಡ್ಲ ಪೇಂಟೆಡ್ ತುಳು ಲಿಪಿ ಬೋರ್ಡ್ ಪಾಡಿಯೆರೆ ಕುಡ್ಲದ ಮಾನ್ಯ ಮೇಯರ್ ಆಯಿನ…
ಅನುದಾನ ರಹಿತ ಶಾಲೆಗಳ ಸಮಸ್ಯೆ ಪರಿಹಾರಕ್ಕಾಗಿ ಇಲಾಖೆ ಕಾರ್ಯಕ್ರಮ ರೂಪಿಸಲಿದೆ: ಶಿಕ್ಷಣ ಸಚಿವ ಸುರೇಶ್ ಕುಮಾರ್
ತುಮಕೂರು: ನಗರದ ವಿವಿಧ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದರು. ಬೆಳಿಗ್ಗೆಯೇ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು. ಮಠದ ಮಕ್ಕಳಿಗೆ ಉಪಾಹಾರ ಬಡಿಸಿದರು. ಪರೀಕ್ಷೆ ಮಾಡಿದ್ದು ಸರಿಯೇ…
ಸೆಲ್ಪಿ ಹುಚ್ಚಿಗೆ ಐವರು ಬಲಿ! ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕಲ್ಮಂಡ್ವಿ ಜಲಪಾತದಲ್ಲಿ ನಡೆದ ದುರ್ಘಟನೆ!
ಪಾಲ್ಘರ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಜವಾಹರ್ ಪ್ರದೇಶದ ಜಲಪಾತದಲ್ಲಿ ಮುಳುಗಿ ಐವರು ಮೃತಪಟ್ಟಿರುವ ಘಟನೆ ನಡೆದಿದೆ. ಲಾಕ್ಡೌನ್ ನಡುವೆಯೂ 13 ಜನರ ಗುಂಪು ಜವಾಹರ್ ಪಟ್ಟಣದ ಬಳಿಯ ಕಲ್ಮಂಡ್ವಿ ಜಲಪಾತಕ್ಕೆ ಹೋಗಿದ್ದರು. ಅವರಲ್ಲಿ ಇಬ್ಬರು ಸೆಲ್ಫಿ ತೆಗೆಯಲು ಮುಂದಾದಾಗ ಆಯತಪ್ಪಿ…
ದ.ಕ ಜಿಲ್ಲಾ ನೋಟರಿ ವಕೀಲರಾಗಿ ಬೆಳ್ತಂಗಡಿಯ ಸೌಮ್ಯಾ ರಾಜೇಶ್ ಕೆ ಪೂಜಾರಿ ಆಯ್ಕೆ
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಸೌಮ್ಯಾ ರಾಜೇಶ್ ಕೆ ಪೂಜಾರಿಯವರನ್ನು ದಕ್ಷಿಣ ಕನ್ನಡ ಜಿಲ್ಲಾ ನೋಟರಿ ವಕೀಲರಾಗಿ ಕೇಂದ್ರ ಸರ್ಕಾರ ನೇಮಕಮಾಡಿ ಆದೇಶ ಹೊರಡಿಸಿದೆ. ಮೂಲತಃ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮ ಮಿತ್ತಕೋಡಿಯ ದಿ. ಓಬಯ್ಯ…
ದಕ್ಷಿಣಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗೆ ಶಾಕ್ ಕೊಟ್ಟ ವೈರಸ್! ಕಡಲತಡಿಯಲ್ಲಿ ಹೆಚ್ಚಿದ ಆತಂಕ!
ಮಂಗಳೂರು: ಮಂಗಳೂರಿನ ಶಾಸಕರೊಬ್ಬರಿಗೆ ಸೋಕು ದೃಢವಾದ ಬೆನ್ನಲ್ಲೇ ಇನ್ನೊಂದು ಆಘಾತಕಾರಿ ಘಟನೆ ವರದಿಯಾಗಿದೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಧಿಕಾರಿ ಯವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದ ಇವರು, ಜನಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. DHO ಸಂಪರ್ಕದಲ್ಲಿದ್ದವರನ್ನು ಕ್ವಾರೆಂಟೈನ್ ಮಾಡುವ…
ರಾಜ್ಯದಲ್ಲಿ ಡೆಡ್ಲಿ ವೈರಸ್ ಆರ್ಭಟಕ್ಕೆ 19 ಬಲಿ! ರಾಜ್ಯರಾಜಧಾನಿ, ಕಡಲತಡಿ ಮಂಗಳೂರಿಗೆ ಬಿಗ್ ಶಾಕ್! ಇಂದು 1502 ಮಂದಿಗೆ ಸೋಂಕು ದೃಢ!
ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ವೈರಸ್ ಆರ್ಭಟ ಮಿತಿ ಮೀರುತಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1502ಕ್ಕೆ ಏರಿಕೆಯಾಗಿದೆ. ರಾಜ್ಯರಾಜಧಾನಿ ಬೆಂಗಳೂರು, ಕಡಲತಡಿ ಮಂಗಳೂರು ಸೇರಿದಂತೆ 29ಜಿಲ್ಲೆಗಳಿಗೆ ಮಹಾಮಾರಿ ವೈರಸ್ ಶಾಕ್ ನೀಡಿದೆ. ರಾಜ್ಯದಲ್ಲಿಂದು 1502 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ18016ಕ್ಕೆ…
ಕರಾವಳಿಯ ಶಾಸಕರೊಬ್ಬರನ್ನು ಕಾಡಿದ ವೈರಲ್ ವೈರಸ್!
ಮಂಗಳೂರು: ಕೊರೋನಾ ಮಹಾಮಾರಿ ಅದೆಷ್ಟು ಕ್ರೂರಿ ಎಂದರೆ ಎಳೆ ಮಕ್ಕಳಿಂದ ಹಿಡಿದು ಹಿರಿವಯಸ್ಕರನ್ನು ಬಿಡದೇ ಕಾಡುತ್ತಿದೆ. ಇದೀಗ ಕರಾವಳಿಯ ಶಾಸಕರೊಬ್ಬರನ್ನು ಕೊರೋನಾ ಕಾಟ ಕಾಡಿದ್ದು ಕರಾವಳಿಯ ಜನತೆಯನ್ನುಬೆಚ್ಚಿಬೀಳಿಸುವವಂತೆ ಮಾಡಿದೆ. ಕೊರೋನಾ ಸೋಂಕಿತರ ಸಂಪರ್ಕದಿಂದ ಮಂಗಳೂರಿನ ಶಾಸಕ ರೊಬ್ಬರಿಗೆ ಸೋಂಕು ತಗುಲಿದ್ದು ತಪಾಸಣೆ…
‘ಆಧುನಿಕ ಭಗೀರಥ’, ‘ಕೆರೆಗಳ ಮನುಷ್ಯ’ ಕಾಮೇಗೌಡರಿಗೆ ಉಚಿತ ಬಸ್ ಪಾಸ್ ನೀಡಿದ ಕೆ ಎಸ್ ಆರ್ ಟಿ ಸಿ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಕೆರೆಗಳ ಮನುಷ್ಯ ಶ್ರೀಯುತ ಕಾಮೇಗೌಡರಿಗೆ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳಲ್ಲಿ, ‘ಜೀವಿತಾವಧಿಯವರೆಗೂ‘ ಉಚಿತವಾಗಿ ಸಂಚರಿಸಲು ಬಸ್ ಪಾಸ್ ನೀಡಲಾಗಿದೆ. ‘ಆಧುನಿಕ ಭಗೀರಥ’, ‘ಕೆರೆಗಳ ಮನುಷ್ಯ’ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಮಂಡ್ಯ…
ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತೆ ಕಾಂಗ್ರೆಸ್ ಮಡಿಲಿಗೆ!
ಬೆಳ್ತಂಗಡಿ: ಬೆಳ್ತಂಗಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಂಗ್ರೆಸ್ ಪಾಲಾಗಿದ್ದು, 9 ಸದಸ್ಯ ಬಲದ ಕಾಂಗ್ರೆಸ್ ಎದುರು 8 ಸದಸ್ಯ ಬಲದ ಬಿಜೆಪಿ ಮುಗ್ಗರಿಸಿದೆ. ಅಧ್ಯಕ್ಷ ಸ್ಥಾನವು ಕೃಷಿಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಚಿದಾನಂದ ಪೂಜಾರಿ ಬಿನ್ ಡಾಕಯ್ಯ ಪೂಜಾರಿ, ಎಲ್ದಕ್ಕ ಮನೆ…
ಜೇಡ್ ಗಣಿಗಾರಿಕೆಯಲ್ಲಿ ಭೂಕುಸಿತ ಉಂಟಾಗಿ 50ಕ್ಕೂ ಹೆಚ್ಚು ಮಂದಿ ದುರ್ಮರಣ!
ನವದೆಹಲಿ: ಮ್ಯಾನ್ಮಾರ್ನ ಉತ್ತರ ಭಾಗದ ಕಚಿನ್ ರಾಜ್ಯದ ಪಕಾಂತ್ ಪ್ರದೇಶದಲ್ಲಿ ಜೇಡ್ ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಭೂಕುಸಿತ ಉಂಟಾಗಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಭಾರಿ ಮಳೆ ಸುರಿಯುತ್ತಿತ್ತು. ಇದರಿಂದಾಗಿ ಒದ್ದೆಯಾದ…
















