ಸಿಲಿಕಾನ್ ಸಿಟಿಯನ್ನು ಬಗ್ಗುಬಡಿದ ಕೊರೋನಾ ಮಹಾಮಾರಿ! ಕರುನಾಡಿಗೆ ಕೊರೋನಾ ಗಂಡಾಂತರ! ಕರಾವಳಿಯಲ್ಲೂ ಹೆಚ್ಚಿದ ಆತಂಕ!

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದು ಕೊರೋನಾ ಮಹಾಸ್ಪೋಟ ಸಂಭವಿಸಿದ್ದು ಸಿಲಿಕಾನ್ ಸಿಟಿಯ ಜನತೆಯನ್ನು ಬೆಚ್ಚಿಬೀಳಿಸಿದೆ.

ಇಂದು 27 ಜಿಲ್ಲೆಯಲ್ಲಿ ಕೊರೋನಾ ತನ್ನ ರುದ್ರನರ್ತನವನ್ನು ಮಾಡಿದ್ದು ರಾಜ್ಯ ರಾಜಧಾನಿ ಬೆಂಗಳೂರು, ಗಣಿನಾಡು ಬಳ್ಳಾರಿ, ಕಡಲತಡಿ ಮಂಗಳೂರು ಮತ್ತೆ ಕೊರೋನಾರ್ಭಟಕ್ಕೆ ನಲುಗುತ್ತಿದ್ದು ಇಂದು ಕೂಡ ಮತ್ತೆ ಸೋಂಕಿತರ ಸಂಖ್ಯೆ ಏರಿಕೆಯಾಗಿ ರಾಜ್ಯದ ಜನತೆಯನ್ನು ಕಂಗೆಡಿಸಿದೆ.

READ ALSO

ರಾಜ್ಯದಲ್ಲಿ ಇಂದು1925 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 23474 ಕ್ಕೆ ಏರಿಕೆಯಾಗಿದೆ.

ಕೊರೋನಾ ಮರಣ ಮೃದಂಗಕ್ಕೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಏರುತ್ತಿದ್ದು ಇಂದು ಹೆಮ್ಮಾರಿ ಕೊರೋನಾಗೆ 38 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 373 ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಸೋಂಕಿತರ ವಿವರಗಳು: