ರಾಜ್ಯ ಸಚಿವರಿಬ್ಬರಿಗೆ ಮಂಗಳೂರಿನಲ್ಲಿ ಆದ್ದೂರಿ ಸ್ವಾಗತ

ಮಂಗಳೂರು: ರಾಜ್ಯ ಸಚಿವರಾದ cp ಯೋಗೇಶ್ವರ್ ಮತ್ತು ನಾರಾಯಣ್ ಗೌಡರನ್ನು ರನ್ನು ಇಂದು ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಅದ್ದೂರಿ ಯಾಗಿ ಸ್ವಾಗತಿಸಲಾಯಿತು.


ಮೆಸ್ಕಾಂ ನಿರ್ದೇಶಕರಾದ ಕಿಶೋರ್ ಕುಮಾರ್ ಪುತ್ತೂರು ನೇತ್ರತ್ವದಲ್ಲಿ ರಾಜೇಶ್ ಶೆಟ್ಟಿ ಪಜೀರು ಗುತ್ತು, ವಸಂತ್ ಜೆ ಪೂಜಾರಿ, ಶುಭೋದ್ ಮಾರ್ತಾ, ಮಂಜುನಾಥ್ ನಾಯಕ್ ಹಾಗು ನೂರಾರು ಬಿಜೆಪಿ ಕಾರ್ಯಕರ್ತರು ಹಾರಾರ್ಪಣೆ ಮಾಡಿ ಸ್ವಾಗತಿಸಿದರು.

READ ALSO