ಬಿಜೆಪಿ ಯಲ್ಲಿ ನೂತನ 10 ವಕ್ತಾರರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ ಭಾ.ಜ.ಪಾ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್

ಬೆಂಗಳೂರು: ಬಿಜೆಪಿಯಲ್ಲಿ ನೂತನ 10 ವಕ್ತಾರರನ್ನು ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.

ನೂತನ ವಕ್ತಾರರ ಪಟ್ಟಿ ಹೀಗಿದೆ..

READ ALSO

 1. ಜಗ್ಗೇಶ್-ವಕ್ತಾರರು ಬೆಂಗಳೂರು,
 2. . ಗಣೇಶ್ ಕಾರ್ಣಿಕ್ – ವಕ್ತಾರರು ಮಂಗಳೂರು
 3. ರಾಜುಗೌಡ ವಕ್ತಾರರು , ಯಾದಗಿರಿ,
 4. ರಾಜುಗೌಡ ವಕ್ತಾರರು ಯಾದಗಿರಿ,
 5. ರಾಜ್ ಕುಮಾರ್ ಪಾಟೀಲ್ ವಕ್ತಾರರು ಕಲಬುರಗಿ,
 6. ಛಲವಾದಿ ನಾರಾಯಣಸ್ವಾಮಿ ವಕ್ತಾರರು ಬೆಂಗಳೂರು,
 7. ತೇಜಸ್ವಿನಿ ಗೌಡ ವಕ್ತಾರರು ಬೆಂಗಳೂರು,
 8. ಗಿರಿಧರ ಉಪಾಧ್ಯಯ ವಕ್ತಾರರು ಬೆಂಗಳೂರು,
 9. ಪಿ ರಾಜೀವ್ ವಕ್ತಾರರು ಬೆಳಗಾವಿ,
 10. ಎಂ ಬಿ ಜಿರಲಿ ವಕ್ತಾರರು ಬೆಳಗಾವಿ,
 11. ಮಹೇಶ್ ವಕ್ತಾರರು ಮೈಸೂರು