ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಒಂದು ಅಂಕದ ಕನಿಷ್ಠ 30 ಪ್ರಶ್ನೆ ನೀಡಲು ಇಲಾಖೆ ನಿರ್ಧಾರ!
ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ, ಲಾಕ್‌ಡೌನ್ ಮತ್ತು ಶಾಲೆಗಳನ್ನು ದೀರ್ಘಕಾಲ ಮುಚ್ಚಿದ್ದರಿಂದ ಮತ್ತು ತೊಂದರೆಗಳಿಂದಾಗಿ ಹೆಚ್ಚಿನ ಶೈಕ್ಷಣಿಕ ದಿನಗಳು ಮುಗಿದು ಹೋಗಿವೆ ಎಂಬ ಅಂಶವನ್ನು ಪರಿಗಣಿಸಿ, ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ಅಂಕವನ್ನು ಹೊಂದಿರುವ ಕನಿಷ್ಠ 30 ಪ್ರಶ್ನೆಗಳನ್ನು ನೀಡಲು ಇಲಾಖೆ…
ನಾಲ್ವರು ಯುವಕರೊಂದಿಗೆ ಓಡಿ ಹೋದ ಯುವತಿ: ಚೀಟಿ ಎತ್ತುವ ಮೂಲಕ ವರ ಪ್ರಾಪ್ತಿಸಿ ವಿವಾಹ ಮಾಡಿಸಿದ ಗ್ರಾಮಸ್ಥರು
ಉತ್ತರಪ್ರದೇಶ: ನಾಲ್ವರು ಯುವಕರೊಂದಿಗೆ ಓಡಿ ಹೋದ ಯುವತಿಗೆ ಯಾರೊಂದಿಗೆ ವಿವಾಹ ಮಾಡೋದು ಎಂದು ಗೊತ್ತಾಗದೇ ಚೀಟಿ ಎತ್ತಿ ಅದರಲ್ಲಿ ಹೆಸರು ಬಂದ ಯುವಕನೊಂದಿಗೆ ಮದುವೆ ಮಾಡಿಸಿದ ಘಟನೆ ನಡೆದಿದೆ. ಇಂತಹದೊಂದು ವಿಚಿತ್ರ ಘಟನೆ ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಅಜೀಮ್ ನಗರ…
ʼಮೊಳಕೆʼ ಕಾಳಿನ ಬ್ರೇಕ್ ಫಾಸ್ಟ್ ಆರೋಗ್ಯಕ್ಕೆ ಉತ್ತಮ ಆಹಾರ
ಉತ್ತಮ ಆರೋಗ್ಯಕ್ಕಾಗಿ ಮೊಳಕೆ ಕಾಳು ಬಹು ಮುಖ್ಯ. ಅದರಲ್ಲೂ ಪೌಷ್ಟಿಕಾಂಶಗಳ ಆಗರವಾದ ಮೊಳಕೆಕಾಳು ಬೆಳಗಿನ ಉಪಹಾರಕ್ಕೆ ತುಂಬಾ ಒಳ್ಳೆಯದು. ಹೆಚ್ಚಿನ ಪ್ರಮಾಣದ ನಾರು, ಪ್ರೊಟೀನ್ ಒಳಗೊಂಡಿರುವ ಇದರಲ್ಲಿ ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಇದರಿಂದ ಮಾಡಿದ ತಿಂಡಿಯನ್ನು ಸ್ವಲ್ಪ ತಿಂದರೂ ಹೊಟ್ಟೆ…
ಮಂಗಳೂರಿನಲ್ಲಿ ಹಸುಗೂಸುಗಳ ಬೃಹತ್ ಮಾರಾಟ ಜಾಲ ಪತ್ತೆ: ಗಂಡು ಮಗುವಿಗೆ 6 ಲಕ್ಷ, ಹೆಣ್ಣು ಶಿಶುವಿಗೆ 4 ಲಕ್ಷ !
ಮಂಗಳೂರು: ಮಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಸುಗೂಸನ್ನು ಮಾರಾಟ ಮಾಡುವ ಜಾಲ ಇದಾಗಿದೆ. ಇದೀಗ ಎನ್ ಜಿಒ ಸಂಸ್ಥೆಯೊಂದರ ಸಹಾಯದಿಂದ ಪೊಲೀಸರು ಇದನ್ನು ಬೇಧಿಸಿದ್ದಾರೆ. ಮಾರಾಟದ ಜಾಲವನ್ನು ಒಡನಾಡಿ ಸಂಸ್ಥೆಯ ಸಹಾಯದಿಂದ ಪತ್ತೆ ಹಚ್ಚಲಾಗಿದೆ. ಒಡನಾಡಿ ಮೈಸೂರು ಮೂಲದ…
ಖ್ಯಾತ ಛಾಯಾಗ್ರಾಹಕ ಅಪುಲ್ ಆಳ್ವ ಕ್ಲಿಕ್ಕಿಸಿದ “ಮಸ್ತಕಾಭಿಷೇಕ” ಎಂಬ ಶೀರ್ಷಿಕೆಯ ಈ ಚಿತ್ರಕ್ಕೆ ಚಿನ್ನದ ಗರಿ
ಮಂಗಳೂರು: ರಾಜಸ್ಥಾನದ ಜೋದ್ಪುರ್ ನ ಜೋಧಾನ ಫೋಟೋಜರ್ನಲಿಸ್ಟ್ ಸೊಸೈಟಿ ಆಯೋಜಿಸಿದ 10 ನೇ ಅಂತಾರಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ 2021ರ ಫೋಟೋ ಟ್ರಾವೆಲ್ ವಿಭಾಗದಲ್ಲಿ ಅಪುಲ್ ಆಳ್ವ ಮಂಗಳೂರು, ಶ್ರವಣಬೆಳಗೊಳದಲ್ಲಿ ಕ್ಲಿಕ್ಕಿಸಿದ “ಮಸ್ತಕಾಭಿಷೇಕ” ಎಂಬ ಶೀರ್ಷಿಕೆಯ ಈ ಚಿತ್ರಕ್ಕೆ ಜೆ ಪಿ ಸ್…
ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾಪಕ್ಕೆ ವಿರೋಧ ಪಕ್ಷದ ಆಕ್ಷೇಪ – ಶರ್ಟ್ ಕಳಚಿ ಸರ್ಕಾರದ ವಿರುದ್ಧ ಘೋಷಣೆ
ಬೆಂಗಳೂರು: ಇಂದು ಆರಂಭಗೊಂಡ ವಿಶೇಷ ಬಜೆಟ್ ಅಧಿವೇಶನ ನಿರೀಕ್ಷೆಯಂತೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸಂಘರ್ಷಕ್ಕೆ ಸಾಕ್ಷಿಯಾಯಿತು. ಅಧಿವೇಶನದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಯ ಮೇಲೆ ಚರ್ಚೆ ನಡೆಸಲು ಸ್ಪೀಕರ್ ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಸ್ಪೀಕರ್…
ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ವೇಳೆ ಮಣ್ಣಿನಡಿಗೆ ಸಿಲುಕಿ ಕಾರ್ಮಿಕರ ದುರ್ಮರಣ
ಪುತ್ತೂರು: ಅರ್ಲಪದವು ಸಮೀಪ ಕಡಮ್ಮಾಜೆ ಎಂಬಲ್ಲಿ ಜೆಸಿಬಿಯಲ್ಲಿ ಮಣ್ಣು ಅಗೆಯುವ ಸಂದರ್ಭ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ನಡೆದಿದೆ. ಕೋಳಿ ತ್ಯಾಜ್ಯ ಹಾಕುತ್ತಿದ್ದ ಗುಂಡಿಯ ಪೈಪ್ ಸರಿಪಡಿಸಲು ಇಳಿದಿರುವ ವೇಳೆ ಪೈಪ್ ಮುರಿದು ಬಿದ್ದು ಇಬ್ಬರು ಕಾರ್ಮಿಕರು ಹೊಂಡಕ್ಕೆ ಬಿದ್ದಿದ್ದಾರೆ. ಇದೇ…
ತಮಿಳುನಾಡು ಚುನಾವಣಾ ಮುನ್ನವೇ ರಾಜಕೀಯಕ್ಕೆ ಗುಡ್ ಬೈ ಹೇಳಿದ ಶಶಿಕಲಾ!
ಚೆನ್ನೈ: ಕಳೆದ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಮತ್ತು ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿದ್ದ ವಿ.ಕೆ. ಶಶಿಕಲಾ ನಟರಾಜನ್ ಅವರು ರಾಜಕಾರಣ ಮತ್ತು ಸಾರ್ವಜನಿಕ ಜೀವನವನ್ನು ತ್ಯಜಿಸಿದ್ದಾರೆ. ತಮಿಳುನಾಡು ಚುನಾವಣೆಗೆ ಎರಡು ವಾರ ಬಾಕಿ ಇರುವಾಗಲೇ…
ಲಾರಿಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿ ಬಸ್ ಗೆ ಬೆಂಕಿ ತಗುಲಿ ಇಬ್ಬರು ಮಹಿಳೆಯರು ಸಜೀವ ದಹನ
ಬಾಗಲಕೋಟೆ: ಲಾರಿಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿಯಾಗಿ ಬೆಂಕಿ ತಗುಲಿದ್ದು, ಬಸ್ ನಲ್ಲಿದ್ದ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಸಮೀಪ ಮುಧೋಳ -ಯಾದವಾಡ ರಸ್ತೆಯಲ್ಲಿ ಘಟನೆ ನಡೆದಿದೆ. ಈರವ್ವ ಗಾಣಿಗೇರ(70), ಅಣ್ಣವ್ವ ಗಾಣಿಗೇರ(58)…
ಕಾಸರಗೋಡು to ಮಂಗಳೂರು ಸಾರಿಗೆ ಸಂಚಾರದ ಲೋಪ ಖಂಡಿಸಿ, ಮಂಗಳೂರಿನಲ್ಲಿ ABVP ವತಿಯಿಂದ ಪ್ರತಿಭಟನೆ
ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ, ಸಾರಿಗೆ ವ್ಯವಸ್ಥೆಯ ಲೋಪದಿಂದ ಆಗಿರುವ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಆಗ್ರಹಿಸಿ , ಮಂಗಳೂರಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ತಡೆದು…
