ಪಿಲಿಕುಳದಲ್ಲಿ ಆಕರ್ಷಣೆಗೆ ಪಾತ್ರವಾಗಿದ್ದ ಲಂಗೂರು ಸಾವು- ಪಡುಬಿದ್ರೆ ಬಾರ್ ನಲ್ಲಿ ಕುಡಿದು ಟೈಟಾಗಿ ಸಿಕ್ಕಿದ್ದ ರಾಜು!

ಮಂಗಳೂರು: ಪಡುಬಿದ್ರೆ ಬಾರ್ ನಲ್ಲಿ ಕುಡಿದು ಟೈಟಾಗುತ್ತಿದ್ದ ಲಂಗೂರ್  ರಾಜು  ಪಿಲಿಕುಳದಲ್ಲಿ ಸಾವನ್ನಪ್ಪಿದೆ. 2005 ರಲ್ಲಿ ರಾಜುವನ್ನು ಪಡುಬಿದ್ರೆ ಬಾರ್ ನಿಂದ ರಕ್ಷಿಸಿ ತರಲಾಗಿತ್ತು. ರಾಜು ಎಂಬ ಹೆಸರಿನ ಈ ಲಂಗೂರ್ 2005 ರಲ್ಲಿ ಪಡುಬಿದ್ರೆಯ ಬಾರ್ ವೊಂದರಲ್ಲಿ ಸಿಕ್ಕಿತ್ತು. ಈ ಲಂಗೂರ್ ಬಾರ್…

ದೇಶಾದ್ಯಂತ ವ್ಯಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಆ್ಯಪ್ಲಿಕೇಶನ್ ಸರ್ವರ್ ಡೌನ್!

ಬೆಂಗಳೂರು: ಸೋಮವಾರ ತಡರಾತ್ರಿ, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿವೆ. ಇನ್ನು ಈ ಬಗ್ಗೆ ಹಲವು ಬಳಕೆದಾರರು ದೂರುತ್ತಿದ್ದಾರೆ. ಹೆಚ್ಚಿನ ಬಳಕೆದಾರರಿಗೆ ವಾಟ್ಸಪ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಸೇವೆಗಳು ಸ್ಥಗಿತಗೊಂಡಿವೆ. ಹಾಗಾಗಿ ಹಲವಾರು ಬಳಕೆದಾರರು ಈ ಪ್ಲಾಟ್…

ಪಿಲಿಕುಳ ವನ್ಯಜೀವಿ ಧಾಮದಲ್ಲಿ ಗೂಡಿನಿಂದ ಹೊರ ಬಂದ ಕಾಡಿನ ರಾಜ! ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಮತ್ತೇ ಮೂಲ ವಾಸಸ್ಥಾನಕ್ಕೆ ವಾಪಾಸ್!

ಮಂಗಳೂರು: ಸಿಂಹವೊಂದು ತನ್ನ ಗೂಡಿನಿಂದ ಹೊರಗೆ ಬಂದು ಕೆಲಕಾಲ ಆತಂಕ ಸೃಷ್ಟಿಸಿದ್ದ ವಿದ್ಯಮಾನ ಪಿಲಿಕುಳ ಡಾ.ಶಿವರಾಮ ಕಾರಂತ ವನ್ಯಜೀವಿ ಧಾಮದಿಂದ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಜುಲೈ ತಿಂಗಳಿನಲ್ಲಿ. ಪಿಲಿಕುಳದ ಚಿರತೆ, ಹುಲಿ, ಆ ಬಳಿಕ ಸಿಂಹದ ಎನ್‌ಕ್ಲೋಶರ್…

ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸುವವರು ನೈತಿಕವಾಗಿ ಬಲಿಷ್ಠವಾಗಿರುವುದರಿಂದ ಅವರು ದೀರ್ಘಾಯುಷಿಗಳಾಗಿರುತ್ತಾರೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: 20 ವರ್ಷಗಳ ಹಿಂದೆ ಮದ್ಯಪಾನ ಮುಕ್ತ ‌ಸಮಾಜ ನಿರ್ಮಿಸುವ ಉದ್ದೇಶದಿಂದ ಆರಂಭವಾದ ಜನಜಾಗೃತಿ ವೇದಿಕೆ ಆರಂಭದ ಸಂದರ್ಭ ಹಲವು ಸವಾಲುಗಳು ಎದುರಾದವು. ಹಲವರು ಮದ್ಯಪಾನ ಬೇಕು ಎಂದು ಪ್ರತಿಭಟನೆಯನ್ನೂ ನಡೆಸಿದರು. ಇದೀಗ ಎಲ್ಲಾ ಅಡೆ-ತಡೆ, ಸವಾಲುಗಳನ್ನು ದಾಟಿ ಆರೋಗ್ಯವಂತ ಸಮಾಜ…