ಮನುಷ್ಯನ ಕ್ರೂರ ಕೃತ್ಯಕ್ಕೆ ಕಾಮದೇನು ಬಲಿ! ನಾಡಬಾಂಬ್ ತಿಂದು ನರಳಾಡಿ ಪ್ರಾಣ ಬಿಟ್ಟ ಗೋ ಮಾತೆ!

ಕೋಲಾರ : ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹೊಸೂರಿನಲ್ಲಿ ಕಾಡು ಹಂದಿಯ ಬೇಟೆಗಾಗಿ ಇಟ್ಟಿದ್ದಂತ ನಾಡ ಬಾಂಬ್ ನ್ನು ಹಸುವೊಂದು ತಿಂದಿದ್ದರಿಂದಾಗಿ, ಅದರ ಬಾಯಿ ಚಿದ್ರಗೊಂಡು, ಗಂಭೀರವಾಗಿತ್ತು. ಕೊನೆಗೆ ನರಳಿ ನರಳಿ ಹಸು ಸಾವನ್ನಪ್ಪಿದೆ. ಈ ಅಮಾನವೀಯ ಘಟನೆ ಕೋಲಾರದಲ್ಲಿ ವರದಿಯಾಗಿದ್ದು ಹಸು…

ರಿಷಿ ಗಂಗಾ ಪವರ್ ಪ್ರಾಜೆಕ್ಟ್ ನಲ್ಲಿ ಬಿರುಕು! ಮುಳುಗುವ ಭೀತಿಯಲ್ಲಿ ಹಲವು ಜಿಲ್ಲೆಗಳು

ಉತ್ತರಾಖಂಡ: ಉತ್ತರ ಖಂಡದಲ್ಲಿ ಬಾರಿ ಹಿಮ ಕುಸಿತ ಹಿನ್ನೆಲೆ ದಿಢೀರ್ ಪ್ರವಾಹ ಉಂಟಾಗಿದೆ, ಧೌಲಿಗಂಗಾ ನದಿಯಲ್ಲಿ ಸಾಕಷ್ಟು ನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿದೆ. ತಪೋವನ್ ಮೇಲಿರುವ ಅಣೆಕಟ್ಟು ಹೊಡೆದ ಪರಿಣಾಮ ತಗ್ಗು ಪ್ರದೇಶಗಳು ಮುಳುಗಿದ ಕಾರಣ ಬಾರಿ ಅನಾಹುತ ಸಂಭವಿಸಿದೆ.…

ಧರ್ಮರಕ್ಷಾ ವೇದಿಕೆ ತೋಟತ್ತಾಡಿ ವತಿಯಿಂದ ಸ್ವಚ್ಛತಾ ಅಭಿಯಾನ

ಬೆಳ್ತಂಗಡಿ: ಧರ್ಮರಕ್ಷಾ ವೇದಿಕೆ ತೋಟತ್ತಾಡಿ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಮುಂಡಾಜೆ ಕಾಪು ಉಳ್ಳಾಲ್ತಿ ಕಟ್ಟೆಯ ಬಳಿಯಿಂದ ಚಿಬಿದ್ರೆವರೆಗೆ ನಡೆಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಧರ್ಮರಕ್ಷಾ ವೇದಿಕೆ ಯ ಕಾರ್ಯಕರ್ತರಾದ ರೋಹಿತ್ ಕಜೆ,ಕಾರ್ಯದರ್ಶಿ ಗಣೇಶ್ ಬೆಂದ್ರಾಳ,ಅಖಿಲ್ ಕಜೆ,ರಾಜೇಶ್ ಮುಂಡೈಲ್,ಅಕ್ಷಯ್, ಪ್ರಣಾಮ್,ರಾಜೇಶ್ ಮೂರ್ಜೆ, ಚಿದಾನಂದ…

ಧರ್ಮಸ್ಥಳ 15ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚತುಷ್ಪಥ ರಸ್ತೆ ಲೋಕಾರ್ಪಣೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಪರ್ಕಿಸುವ ಸಲುವಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾದ 15 ಕೋ.ರೂ. ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿಯನ್ನು ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳರವರು ಲೋಕಾರ್ಪಣೆಗೊಳಿಸಿದರು. ಲೋಕೋಪಯೋಗಿ ಇಲಾಖೆಯಿಂದ ಮಂಜೂರುಗೊಂಡ 15 ಕೋ.ರೂ. ಮೊತ್ತದಲ್ಲಿ 2 ಕಿ.ಮೀ.…

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬೇಟಿ

ಬೆಳ್ತಂಗಡಿ: ಲೋಕೋಪಯೋಗಿ ಇಲಾಖೆ ಸಚಿವ, ರಾಜ್ಯ ಉಪಮುಖ್ಯಮಂತ್ರಿಯಾದ ಗೋವಿಂದ ಎಂ. ಕಾರಜೋಳ ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಮಂಜುನಾಥ ಸ್ವಾಮಿ ದರ್ಶನ ಪಡೆದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು…

ಭಾರತೀಯ ವಾಯುಸೇನೆಗೆ ಬೆಳ್ತಂಗಡಿ ಸುಲ್ಕೇರಿ ಮೊಗ್ರುವಿನ ಸೂರಜ್ ಆಯ್ಕೆ

ಮಂಗಳೂರು: ಭಾರತೀಯ ವಾಯುಸೇನೆಗೆ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಮೊಗ್ರುವಿನ ಸೂರಜ್ ಮಡಿವಾಳ ಆಯ್ಕೆಯಾಗಿದ್ದಾರೆ. ಇವರು ಬೇಬಿ ಸಾಲ್ಯಾನ್ ಹಾಗೂ ಉಮಾವತಿ ದಂಪತಿಗಳ ಪುತ್ರನಾಗಿದ್ದು ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ತೃತೀಯ ವರ್ಷದ ವಿದ್ಯಾರ್ಥಿ. ವಾಯುಸೇನೆಗೆ ಸೇರಬೇಕೆಂದು ಬಾಲ್ಯದಿಂದಲೂ…

ಮೀನು ಸಾಗಾಟ ಲಾರಿ ಮತ್ತು ತುಳು ಅಕಾಡೆಮಿ ಅಧ್ಯಕ್ಷರ ಕಾರು ಅಪಘಾತ

ಮಂಗಳೂರು: ಮಂಗಳೂರಿನ ನಂತೂರು ಜಂಕ್ಷನ್ ಬಳಿ ಇಂದು ಬೆಳಗ್ಗಿನ ಜಾವ ಮತ್ತೊಂದು ಅಪಘಾತ ನಡೆದಿದ್ದು, ಅಪಘಾತದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೋಲಿಸ್ ಮೂಲಗಳ ಪ್ರಕಾರ ಇಂದು ಬೆಳಿಗ್ಗೆ 5.15 ರ ಸುಮಾರಿಗೆ…

ಹಾಲಿ, ಮಾಜಿ ಶಾಸಕರ ಬೇಡಿಕೆಗೆ ಸ್ಪಂಧಿಸಿದ ಮುಖ್ಯಮಂತಿBSY ಓಡಿಲ್ನಾಳ ದೇವಸ್ಥಾನಕ್ಕೆ 50ಲಕ್ಷ ಮಂಜೂರು

ಬೆಳ್ತಂಗಡಿ: ಐತಿಹಾಸಿಕ ಇತಿಹಾಸವುಳ್ಳ ಓಡಿಲ್ನಾಳ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯ ನಡೆಯುತಿದ್ದು ಈ ನಿಟ್ಟಿನಲ್ಲಿ ತಾಲೂಕಿನ ಹಾಲಿ ಶಾಸಕರಾದ ಹರೀಶ್ ಪೂಂಜಾ ಮತ್ತು ಮಾಜಿ ಶಾಸಕರಾದ ವಸಂತಬಂಗೇರ ರವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯ್ಯೂರಪ್ಪರವರನ್ನು ಬೇಟಿ ನೀಡಿ ಮನವಿ…

ರಸ್ತೆಯಲ್ಲಿ ಉಗುಳಿದರೆ, ಕಸ ಹಾಕಿದರೆ 1,000 ರೂ ದಂಡ! ಯೋಗಿ ಸರಕಾರದ ಮಹತ್ತರದ ನಿರ್ಧಾರ!

ಲಕ್ನೋ: ರಸ್ತೆಯಲ್ಲಿ ಉಗುಳುವಾಗ ಅಥವಾ ಕಸ ಹಾಕುವಾಗ ಸಿಕ್ಕಿಬಿದ್ದ ಜನರಿಗೆ 1,000 ರೂ.ಗಳ ದಂಡ ವಿಧಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಯೋಜಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಈ ಉದ್ದೇಶಕ್ಕಾಗಿ ಉತ್ತರ ಪ್ರದೇಶ ಘನತ್ಯಾಜ್ಯ (ನಿರ್ವಹಣೆ, ಕಾರ್ಯ ಮತ್ತು ಸ್ವಚ್ಛಗೊಳಿಸುವಿಕೆ)…

ಖಾಸಗಿ ದೇಗುಲಗಳನ್ನು ಸರ್ಕಾರ ವಶಪಡಿಸಿಕೊಳ್ಳುವುದಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಖಾಸಗಿ ದೇಗುಲಗಳಿಗೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ನೀಡಲಾಗಿರುವ ಸುತ್ತೋಲೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಖಾಸಗಿ ದೇವಾಲಯಗಳನ್ನು ವಶಪಡಿಸಿಕೊಳ್ಳುವ ಚಿಂತನೆ ಸರ್ಕಾರಕ್ಕಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ…