ಫೆಬ್ರವರಿ 13 ಕ್ಕೆ ಆನ್‌ಲೈನ್‌ದಲ್ಲಿ ‘ಸನಾತನ ಪ್ರಭಾತ’ದ 22 ನೇ ವರ್ಧಂತ್ಯುತ್ಸವ
ಕಳೆದ 22 ವರ್ಷಗಳಿಂದ ಹಿಂದೂಗಳಿಗೆ ಧರ್ಮಶಿಕ್ಷಣ, ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗಾಗಿ ಪ್ರಬೋಧನೆ ಮಾಡುತ್ತಿರುವ ಕನ್ನಡ ವಾರ ಪತ್ರಿಕೆ ಸನಾತನ ಪ್ರಭಾತದ 22 ನೇ ವರ್ಧಂತ್ಯುತ್ಸವವು ನಾಳೆ ಶನಿವಾರ ಅಂದರೆ ಫೆಬ್ರವರಿ 13 ಕ್ಕೆ ಆನ್‌ಲೈನ್‌ನಲ್ಲಿ ಇರಲಿದೆ. ಕಾರ್ಯಕ್ರಮದ ವಿವರ :…
ಆತಂಕ ಸೃಷ್ಠಿಸಿದ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿ
ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ನಸುಕಿನ ಜಾವ ಇಬ್ಬರ ಮೇಲೆ ದಾಳಿ ನಡೆಸಿದ ಚಿರತೆ ಸೆರೆಯಾಗಿದೆ. ಸ್ಪ್ರಿಂಕ್ಲರ್ ಜೆಟ್ ಬದಲಾಯಿಸಲು ತೋಟಕ್ಕೆ ರಾತ್ರಿ ತೆರಳಿದ್ದ ವೇಳೆ ಚಿರತೆಯಿಂದ ದಾಳಿ ನಡೆದಿತ್ತು ಚಿರತೆ…
ಮುಂಬೈನ 5 ತಿಂಗಳಿನ ಟೀರಾಗೆ ಬೇಕಿರುವ ‘ಔಷಧಿ’ ಮೇಲಿನ 6 ಕೋಟಿ ರೂ.ಜಿಎಸ್’ಟಿ ಮನ್ನಾ ಮಾಡಿದ ಪ್ರಧಾನಿ ಮೋದಿ!
ಮುಂಬೈ: ಜೀವನ್ಮರಣ ಹೋರಾಟ ನಡೆಸುತ್ತಿರುವ ಐದು ತಿಂಗಳ ಟೀರಾ ಕಾಮತ್‌ಳ ಜೀವ ಉಳಿಸುವ ಔಷಧಿ ಆಮದಿನ ಮೇಲಿನ ತೆರಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ನಾ ಮಾಡಿದ್ದು ಈ ನಿರ್ಧಾರ ಮಗುವಿನ ಪೋಷಕರಿಗೆ ಹೊಸ ಆಶಾಕಿರಣ ಮೂಡಿಸಿದೆ. ಅಪರೂಪದ ಆನುವಂಶಿಕ ಕಾಯಿಲೆಯಿಂದ…
ಬೆಂಗಳೂರಿನ ಜನೀಶ್ ಚಿಕಿತ್ಸೆಗೂ ಸ್ಪಂಧಿಸುವರೇ ಪ್ರಧಾನಿ ಮೋದಿ! ರಾಜ್ಯದ ಜನಪ್ರತಿನಿಧಿಯವರು ಈ ಬಗ್ಗೆ ಗಮನ ಹರಿಸಿ
ಬೆಂಗಳೂರು: ಬೆಂಗಳೂರಿನ 11 ತಿಂಗಳ ಮುದ್ದಾದ ಕಂದಮ್ಮವೊಂದು ದೊಡ್ಡ ಸಮಸ್ಯೆಯಿಂದ ಬಳಲುತ್ತಿದೆ. ಈ ಮಗು ಬದುಕಬೇಕಾದರೆ 16 ಕೋಟಿಯ ಇಂಜೆಕ್ಷನ್ ಬೇಕೇ ಬೇಕು. ಆದ್ರೆ ಅಷ್ಟೊಂದು ದುಡ್ಡು ಹೊಂದಿಸಲಾಗದೇ ಮಗುವಿನ ಹೆತ್ತವರು ಇದೀಗ ಕಣ್ಣೀರಲ್ಲಿ ಕೈತೊಳುತ್ತಿದ್ದಾರೆ. ಮುಂಬೈನ 5 ತಿಂಗಳಿನ ಟೀರಾಗೆ…
ಪ್ರೇಮಿಗಳ ದಿನ ಹತ್ತಿರ ಬರುತಿದ್ದಂತೆ ಪ್ರಾಂಶುಪಾಲರಿಗೆ ಲೇಟರ್ ಕೊಟ್ಟ ವಿದ್ಯಾರ್ಥಿ! ವಿದ್ಯಾರ್ಥಿಯ ಪತ್ರಕ್ಕೆ ಪ್ರಾಂಶುಪಾಲರು ಶಾಕ್ ..! ಅಷ್ಟಕ್ಕೂ ಆ ಪತ್ರದಲ್ಲೇನಿತ್ತು ಗೊತ್ತೇ..!
ಕೊಳ್ಳೆಗಾಲ : ಪ್ರೇಮಿಗಳ ದಿನ ಹತ್ತಿರ ಬರುತಿದ್ದಂತೆ ವಿದ್ಯಾರ್ಥಿಯೋರ್ವ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲಾಗಿದೆ. ಅಷ್ಟಕ್ಕೂ ಆ ವಿದ್ಯಾರ್ಥಿ ಬರೆದ ಪತ್ರದಲ್ಲಿ ಏನಿದೆ ಎಂದು ನೋಡೋದಾದರೆ “ಕಾಲೇಜಿನಲ್ಲಿ ಹುಡುಗಿಯರ ಕಾಟ ತಡೆಯೋಕೆ ಆಗಲ್ಲ ವ್ಯಾಲಟೈನ್ಸ್ ಡೇ ಗೆ 5…
ಕಾರುಚಾಲಕನ ಎಡವಟ್ಟಿಗೆ ಅಮಾಯಕ ಜೀವಗಳು ಬಲಿ! ಹ್ಯಾಂಡ್ಬ್ರೇಕ್ ಹಾಕದೇ ಇಳಿಜಾರಿನಲ್ಲಿ ನಿಲ್ಲಿಸಿದ ಕಾರು ಕೆರೆಗೆ ಬಿದ್ದು ನಾಲ್ವರ ದುರ್ಮರಣ!
ರಾಜಸ್ಥಾನ : ಕಾರಿನ ಹ್ಯಾಂಡ್ಬ್ರೇಕ್ ಹಾಕದೇ ಇಳಿಜಾರಿನಲ್ಲಿ ಕಾರು ನಿಲ್ಲಿಸಿ ಚಾಲಕ ಹೋದ ಕಾರಣ, ಕಾರು ಉರುಳಿಬಿದ್ದು ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ರಾಜಸ್ಥಾನದ ಹನುಮನ್‍ಗರ್ ಜಿಲ್ಲೆಯಲ್ಲಿ ನಡೆದಿದೆ. ಸಿಕಾರ್ನಿಂದ ರಾವತ್ಸರ್ಗೆ ದಂಪತಿ ಅವರ ಮಗಳು…
ದೇವರ ಹರಿಕೆಗೆ ಕೊಂಡೊಯ್ಯುತ್ತಿದ್ದ ಕೋಳಿಗೆ ಟಿಕೆಟ್ ಕೊಟ್ಟ ಕೆಎಸ್ಆರ್ ಟಿಸಿ ಕಂಡಕ್ಟರ್…!
ಪುತ್ತೂರು : ಕೆ.ಎಸ್ಆರ್ ಟಿಸಿ ಬಸ್ಸಿನಲ್ಲಿ ದೇವರ ಹರಿಕೆಗೆ ಕೊಂಡೊಯ್ಯುತ್ತಿದ್ದ ಕೋಳಿಗೆ ಕಂಡಕ್ಟರ್ ಟಿಕೆಟ್ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೈವಾರಾಧನಾ ಕ್ಷೇತ್ರಕ್ಕೆ ಅಗೇಲು ಸೇವೆ ಸಲ್ಲಿಸಲೆಂದು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ…
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ 11 ಉತ್ಪನ್ನಗಳು ಲೋಕಾರ್ಪಣೆ
ಬೆಂಗಳೂರು: ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ 11 ಉತ್ಪನ್ನಗಳ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ನಟ ರಮೇಶ್ ಅರವಿಂದ್, ನಟಿ ತಾರಾ ಅನುರಾಧ, ಶಾಸಕ ಹರೀಶ್ ಪೂಂಜಾ ಶ್ರೀಧರ್ಮಸ್ಥಳ…
ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಕಿರುಕುಳ, ಆರ್ಥಿಕ ಮುಗ್ಗಟ್ಟು, ಮಾನಸಿಕ ಹಿಂಸೆ, ಅತಿಯಾದ ಒತ್ತಡ, ಕೌಟುಂಬಿಕ ಕಲಹಕ್ಕೆ ಬಲಿಯಾಯಿತೇ ಬಡಜೀವ!
ಮಂಗಳೂರು: ಆರ್ಥಿಕ ಮುಗ್ಗಟ್ಟು, ಅಧಿಕಾರಿಗಳ ಕಿರುಕುಳ, ಮಾನಸಿಕ ಹಿಂಸೆ, ಅತಿಯಾದ ಒತ್ತಡ, ಕೌಟುಂಬಿಕ ಕಲಹ, ಮಗುವಿನ ಅನಾರೋಗ್ಯದಿಂದ ಬೆಸೆತ್ತು ಕೆಎಸ್ಆರ್ ಟಿಸಿ ಚಾಲಕ/ನಿರ್ವಾಹಕರೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.…
ಜೀವನದಲ್ಲಿ ಹಂಬಲವಿದ್ದರೆ ಸಾಧನೆಗೆ ಅಸಾಧ್ಯವಾದುದ್ದು ಯಾವುದು ಇಲ್ಲ ಯೋಚನೆ ಯೋಜನೆಯೊಂದಿಗೆ ಸಾಧನೆ ಮಾಡಿ ಗುರಿಮುಟ್ಟಿ ಇತರರಿಗೂ ಮಾದರಿಯಾಗಿ : ವಿವೇಕ್. ವಿ. ಪಾಯಸ್
ತುಮಕೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ಕಚೇರಿ ಬೆಂಗಳೂರು, ಜನಜಾಗೃತಿ ಪ್ರಾದೇಶಿಕ ಕಚೇರಿ ಬೆಳ್ತಂಗಡಿ ಹಾಗೂ SBI ಬ್ಯಾಂಕ್, Rsetiಸಂಸ್ಥೆ ತುಮಕೂರು ಇದರ ಸಹಯೋಗದೊಂದಿಗೆ ಪಾನಮುಕ್ತ ನವಜೀವನ ಸದಸ್ಯರಿಗೆ ಹಮ್ಮಿಕೊಂಡ ಉದ್ಯಮಶೀಲತಾ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ…