ಭಾರಿ ವರ್ಷಧಾರೆ ಗಾಳಿ ಮಳೆಗೆ ಧರೆಗುರುಳಿದ ಕೋಳಿ ಫಾರಂ ಕಟ್ಟಡ! ಲಕ್ಷಾಂತರ ರೂಪಾಯಿ ನಷ್ಟ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವ್ಯ ಗ್ರಾಮದ ಬೀಜದಡಿ ಎಂಬಲ್ಲಿ ಸೋಮವಾರ ಗಾಳಿ- ಮಳೆಗೆ ಕೋಳಿ ಫಾರಂ ಕಟ್ಟಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬೀಜದಡಿ ನಿವಾಸಿ ಸಂದೀಪ್ ಪೂಜಾರಿ ಅವರ ಕೋಳಿ ಫಾರಂ ಘಟಕದಲ್ಲಿ…
ಗುರುಪುರ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಪರಿಹಾರ ಧನ ವಿತರಣೆ..
ಮಂಗಳೂರು: ಗುರುಪುರ ಕೈಕಂಬದ ಬೆಂಗ್ರೆ ಗುಡ್ಡೆಯಲ್ಲಿ ಗುಡ್ಡ ಕುಸಿದು ಸಾವನ್ನಪ್ಪಿದ ಇಬ್ಬರು ಮಕ್ಕಳ ಕುಟುಂಬಕ್ಕೆ ಸರಕಾರದಿಂದ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿಯಿತು. ಗುಡ್ಡ ಕುಸಿತ ಘಟನೆಯಲ್ಲಿ 16 ವರ್ಷದ ಸಫ್ವಾನ್ ಮತ್ತು 10 ವರ್ಷದ ಸಹಲಾ ಮೃತಪಟ್ಟಿದ್ದರು. ತೀವ್ರ…
ಇಂದು ಸಂಜೆ 6 ಗಂಟೆಗೆ ಬಿ.ಎಲ್.ಸಂತೋಷ್ ಮಾತುಗಳನ್ನು Live ವೀಕ್ಷಿಸಿ
ಕರ್ನಾಟಕ ಜನಸಂವಾದ ಸಮಾರೋಪ 6 ಜುಲೈ 2020 ಸೋಮವಾರ, ಸಂಜೆ 6 ಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್. ಸಂತೋಷ್ ಅವರು ದಿನಾಂಕ 6-7-2020 ರ ಸೋಮವಾರ ಸಂಜೆ 6 ಕ್ಕೆ ಕರ್ನಾಟಕ ಜನಸಂವಾದ ಸಮಾರೋಪ…
COVID 19ನಲ್ಲಿ ವಿಶ್ವದ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನಕ್ಕೆ!
ನವದೆಹಲಿ: ಜಗತ್ತಿನಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳಿರುವ ಪಟ್ಟಿಯಲ್ಲಿ ರಷ್ಯಾವನ್ನು ಮೀರಿಸಿರುವ ಭಾರತ ಈಗ ಮೂರನೇ ಸ್ಥಾನಕ್ಕೇರಿದೆ. ಭಾನುವಾರ ರಾತ್ರಿ 9ರ ವೇಳೆಗೆ ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 6,94,053ಕ್ಕೆ ತಲುಪಿದೆ. ರಷ್ಯಾದಲ್ಲಿ ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 6,80,283. ಜಾಗತಿಕವಾಗಿ…
ಮಂಗಳೂರಿನ ಗುರುಪುರ ಬಂಗ್ಲೆ ಗುಡ್ಡೆಯಲ್ಲಿ ಗುಡ್ಡಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಂಗಳೂರು : ಮಂಗಳೂರಿನ ಹೊರವಲಯದ ಗುರುಪುರದ ಬಂಗ್ಲೆ ಗುಡ್ಡೆಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಭಾರೀ ಮಳೆಯಿಂದಾಗಿ ಗುರುಪುರ ಸಮೀಪದಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ…
ಸಿಲಿಕಾನ್ ಸಿಟಿಯನ್ನು ಬಗ್ಗುಬಡಿದ ಕೊರೋನಾ ಮಹಾಮಾರಿ! ಕರುನಾಡಿಗೆ ಕೊರೋನಾ ಗಂಡಾಂತರ! ಕರಾವಳಿಯಲ್ಲೂ ಹೆಚ್ಚಿದ ಆತಂಕ!
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದು ಕೊರೋನಾ ಮಹಾಸ್ಪೋಟ ಸಂಭವಿಸಿದ್ದು ಸಿಲಿಕಾನ್ ಸಿಟಿಯ ಜನತೆಯನ್ನು ಬೆಚ್ಚಿಬೀಳಿಸಿದೆ. ಇಂದು 27 ಜಿಲ್ಲೆಯಲ್ಲಿ ಕೊರೋನಾ ತನ್ನ ರುದ್ರನರ್ತನವನ್ನು ಮಾಡಿದ್ದು ರಾಜ್ಯ ರಾಜಧಾನಿ ಬೆಂಗಳೂರು, ಗಣಿನಾಡು ಬಳ್ಳಾರಿ, ಕಡಲತಡಿ ಮಂಗಳೂರು ಮತ್ತೆ ಕೊರೋನಾರ್ಭಟಕ್ಕೆ ನಲುಗುತ್ತಿದ್ದು ಇಂದು ಕೂಡ…
ಮನೆಮೇಲೆ ಗುಡ್ಡಕುಸಿದು ಮಕ್ಕಳಿಬ್ಬರ ದುರ್ಮರಣ! ಗುರುಪುರದಲ್ಲಿ ನಡೆದ ಬೀಕರ ದುರ್ಘಟನೆ
ಮಂಗಳೂರು: ಕರಾವಳಿಯಾದ್ಯಂತ ವರುಣಾರ್ಭಟ ಮಿತಿಮೀರಿದ್ದು ಇಂದು ಗುರುಪುರದ ಮೂಲೂರು ಗ್ರಾಮದ ಬಂಗ್ಲೆಗುಡೆಯಲ್ಲಿ ಮನೆಗಳ ಮೇಲೆ ಗುಡ್ಡಕುಸಿತಗೊಂಡು 2 ಮಕ್ಕಳು ದುರ್ಮರಣಗೊಂಡ ಘಟನೆ ವರದಿಯಾಗಿದೆ. ಮೃತರನ್ನು ಗುರುಪುರದ ನಿವಾಸಿಗಳಾದ ಸಫ್ವಾನ್(16) ಹಾಗೂ ಸಹ್ಲಾ(10) ಎಂದು ಗುರುತಿಸಲಾಗಿದೆ. ಲಾಕ್ ಡೌನ್ ಇದ್ದ ಹಿನ್ನೆಲೆ ಮಾವನ…
ಮಂಗಳೂರಿನಲ್ಲಿ ವರುಣಾರ್ಭಟ! ಭಾರಿ ಮಳೆಗೆ ಗುರುಪುರದಲ್ಲಿ ಮನೆಗಳ ಮೇಲೆ ಗುಡ್ಡಕುಸಿತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬಳಿ 4 ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದ ಘಟನೆ ನಡೆದಿದ್ದು ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗುಡ್ಡ ಇನ್ನೂ ಕುಸಿಯುತ್ತಿದ್ದು ಎಂಟು ಮನೆಗಳು ಅಪಾಯದಲ್ಲಿದೆ. ತೆಂಗಿನ ಮರ ಸೇರಿದಂತೆ ಕೆಲವು…
ಕಡಲತಡಿಯಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ! ಮಾಜಿ ಕೇಂದ್ರ ಸಚಿವರಿಗೂ ಸೋಂಕು ದೃಢ!
ಮಂಗಳೂರು: ಕೊರೋನಾ ಮಹಾಮಾರಿ ಆರ್ಭಟ ಮಿತಿಮೀರುತ್ತಿದ್ದು ಕಡಲತಡಿ ಮಂಗಳೂರಿನಲ್ಲಿಂದು ಕೊರೋನಾ ಮಹಾಸ್ಫೋಟವಾಗುವ ಲಕ್ಷಣಗಳಿದ್ದು ಇಂದು 145 ಮಂದಿಗೆ ಸೋಂಕು ದೃಢವಾಗುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಕರಾವಳಿ ಭಾಗದ ಕಾಂಗ್ರೆಸ್ ನ ಪ್ರಭಾವಿ ನಾಯಕ ಕೇಂದ್ರದ ಮಾಜಿ ಸಚಿವರಿಗೆ ಹಾಗೂ ಅವರ…
ಫೇಸ್‌ಬುಕ್ ಪಾಸ್ ವರ್ಡ್ ಗೆ ಕನ್ನ ಗೂಗಲ್ ಪ್ಲೇಸ್ಟೋರ್ ನಿಂದ 25 ಆ್ಯಪ್ಗಳ ಔಟ್
ನ್ಯೂಯಾರ್ಕ್: ಫೇಸ್ ಬುಕ್ ಬಳಕೆದಾರರ ಪಾಸ್ ವರ್ಡ್ ಮತ್ತು ಇತರ ಮಾಹಿತಿಗಳನ್ನು ಕೆಲವು ಆಯಪ್ ಗಳು ಹ್ಯಾಕ್ ಮಾಡಿವೆ ಎಂದು ಫ್ರೆಂಚ್ ಸೈಬರ್-ಸೆಕ್ಯುರಿಟಿ ಸಂಸ್ಥೆ ಮಾಹಿತಿ ನೀಡಿದ ಬೆನ್ನಲ್ಲೇ, ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 25 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ ಎಂದು ವರದಿಯಾಗಿದೆ.…















