ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ನಡೆದ ಪಿಲಿನಲಿಕೆ ಕಾರ್ಯಕ್ರಮ ಮನಸೂರೆಗೊಳ್ಳುವಂತೆ ಮಾಡಿದ ಧರ್ಮಸ್ಥಳ ಕ್ಲಾಸಿಕ್ ಟೈಗರ್ಸ್ ನ ಹುಲಿಕುಣಿತ
ಬೆಳ್ತಂಗಡಿ: ತಾಲೂಕಿನ ವಕೀಲರ ಭವನದ ಆವರಣದಲ್ಲಿ ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವತಿಯಿಂದ ನವರಾತ್ರಿ ವಿಶೇಷ ತುಳುನಾಡಿನ ವಿಶಿಷ್ಟ ಪರಂಪರೆಯಲ್ಲಿ ಒಂದಾದ ಪಿಲಿನಲಿಕೆ ಕಾರ್ಯಕ್ರಮವನ್ನು ನಡೆಸಲಾಯಿತು....