ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ ಇದರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಅರಸಿನಮಕ್ಕಿ : ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ, ಅಶ್ವಮೇಧ ಫ್ರೆಂಡ್ಸ್, ಮಯೂರ ಕ್ರಿಕೆಟರ್ಸ್ ಸಂಯೋಗದಲ್ಲಿ ಅರಸಿನಮಕ್ಕಿ ಆಟದ ಮೈದಾನ ಸ್ವಚ್ಚಗೊಳಿಸುವ ಕಾರ್ಯ ಶುಕ್ರವಾರ ನಡೆಯಿತು. ವಿಪತ್ತು ನಿರ್ವಹಣಾ ಘಟಕದ ನಾರಾಯಣ ಗೌಡ, ಪ್ರಕಾಶ್, ಅಶ್ವಮೇಧ ಫ್ರೆಂಡ್ಸ್ ಅಧ್ಯಕ್ಷ ಹರೀಶ್, ಸದಸ್ಯರಾದ…

ವಿದ್ಯುತ್ ಕಂಬ ಏರಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ನೌಕರ ದುರ್ಮರಣ! ಇಬ್ಬರಿಗೆ ಗಾಯ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಕಳೆಂಜ ಇಲ್ಲಿಯ ಶಾಲೆತ್ತಡ್ಕ ಜಂಕ್ಷನ್‌ನಲ್ಲಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ. ಮೂಡಬಿದ್ರೆಯ ವಿದ್ಯುತ್ ಗುತ್ತಿಗೆದಾರರಾದ ಕುಮಾರ್ ಎಲೆಕ್ಟ್ರಿಕಲ್ ನ ಸಿಬ್ಬಂದಿ…

ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆ ಎಂದು ಘೋಷಣೆ!

ಬೆಂಗಳೂರು: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ. ಸಚಿವ ಸಂಪುಟ ಸಭೆಯಲ್ಲಿಂದು ಅಧಿಕೃತವಾಗಿ ಅನುಮೋದನೆ ಪಡೆದುಕೊಂಡ ಬಳಿಕ ವಿಜಯನಗರ 31ನೇ ಜಿಲ್ಲೆ ಎಂದು ಸಚಿವ ಮಾಧುಸ್ವಾಮಿ ಅವರು ಘೋಷಣೆ ಮಾದಿದರು. ಈ…

ಹೆಸರಾಂತ ಅರ್ಜೆಂಟೀನಾದ ಮಾಜಿ ಪುಟ್ಬಾಲ್ ಆಟಗಾರ ಡಿಯೋಗೊ ಮರಡೋನಾ ಇನ್ನಿಲ್ಲ!

ವಿಶ್ವ ಕಂಡ ಅದ್ಭುತ ಫುಟ್ ಬಾಲ್ ಆಟಗಾರ, ಫುಟ್ ಬಾಲ್ ದಂತಕಥೆ ಎಂದೇ ಪ್ರಸಿದ್ಧಿ ಪಡೆದಿರುವ ಅರ್ಜೆಂಟೀನಾ ದೇಶದ ಮಾಜಿ ಆಟಗಾರ ಡಿಯೋಗೊ ಮರಡೋನಾ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅಸೌಖ್ಯದಿಂದಿರುವ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 15ನೇ ವಯಸ್ಸಿನಲ್ಲಿ ಮೆರಡೋನ ಅರ್ಜೆಂಟಿನೋಸ್…

ರಾಜ್ಯದ 33 ಡಿ.ವೈ.ಎಸ್.ಪಿ(CVL)ರವರುಗಳ ವರ್ಗಾವಣೆ ಮಾಡಿ ರಾಜ್ಯಸರಕಾರದ ಆದೇಶ

ಬೆಂಗಳೂರು: ರಾಜ್ಯದ 33 ಡಿ.ವೈ.ಎಸ್.ಪಿ(CVL)ರವರುಗಳ ವರ್ಗಾವಣೆ ಮಾಡಿ ರಾಜ್ಯಸರಕಾರ ಆದೇಶಿಸಿದೆ.

ರಾಜ್ಯದ 48 ಪೋಲೀಸ್ ಇನ್ಸ್‌ಪೆಕ್ಟರ್(CVL) ಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರದ ಆದೇಶ

ಬೆಂಗಳೂರು: ರಾಜ್ಯದ 48 ಪೋಲೀಸ್ ಇನ್ಸ್‌ಪೆಕ್ಟರ್(CVL) ಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶೀಸಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ 73ನೇ ಹುಟ್ಟುಹಬ್ಬದ ಪ್ರಯುಕ್ತ ವಾತ್ಸಲ್ಯ ಕುಟುಂಬಗಳಿಗೆ ನೆರವಿನ ಆಸರೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ 73ನೇ ಹುಟ್ಟುಹಬ್ಬದ ಪ್ರಯುಕ್ತ ‘ವಾತ್ಸಲ್ಯ ಕುಟುಂಬಕ್ಕೆ ಸಹಾಯ ನೀಡುವ ಕಾರ್ಯಕ್ರಮಕ್ಕಾಗಿ ರಾಜ್ಯಾದ್ಯಂತ ವಿತರಿಸಲ್ಪಡುವ ವಾತ್ಸಲ್ಯ ಕಿಟ್ ಸಾಗಿಸುವ ಟ್ರಕ್‌ಗಳಿಗೆ ಚಾಲನೆ ನ.25 ರಂದು ಧರ್ಮಸ್ಥಳ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.…

ಕೋವಿಡ್-19 ಆರ್‌ಟಿ ಪಿಸಿಆರ್ ಲ್ಯಾಬ್‌ಗೆ ಕೇಂದ್ರ ಗೃಹಸಚಿವರಿಂದ ಚಾಲನೆ

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಚಾಲಿತ ಕೋವಿಡ್-19 ಆರ್‌ಟಿ ಪಿಸಿಆರ್ ಲ್ಯಾಬ್‌ಗೆ ನವದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಚಾಲನೆ ನೀಡಿದರು. ಸ್ಪೈಸ್ ಹೆಲ್ತ್ ಹಾಗೂ ಐಸಿಎಂಆರ್ ಜಂಟಿ ಸಹಯೋಗದಲ್ಲಿ ಈ ಪ್ರಯೋಗಾಲಯ ಅಭಿವೃದ್ಧಿಪಡಿಸಲಾಗಿದ್ದು ಕೋವಿಡ್ -19 ಪರೀಕ್ಷೆಗಳನ್ನು ಹೆಚ್ಚಾಗಿ…

BBMP ಯೋಜನೆಗಳಿಗೆ ರಾಜಕಾರಣಿಗಳ ಪೋಟೋ ಹಾಕಿದ್ರೆ ಕ್ರಿಮಿನಲ್ ಕೇಸ್!

ಬೆಂಗಳೂರು : ಬಿಬಿಎಂಪಿಯ ಯೋಜನೆಗಳಿಗೆ ಇನ್ಮುಂದೆ ರಾಜಕಾರಣಿಗಳ ಫೋಟೋ ಹಾಕಿದರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ. ಬಸ್ ನಿಲ್ದಾಣಗಳು, ನೀರಿನ ಘಟಕಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಿಬಿಎಂಪಿ ಯೋಜನೆಗಳಲ್ಲಿ ರಾಜಕೀಯ ನಾಯಕರ…

ಅವಳಿ ಕರುಗಳಿಗೆ ಜನ್ಮವಿತ್ತ ಗೋ ಮಾತೆ 1 ಕರುವಿಗೆ 2 ತಲೆ 7 ಕಾಲುಗಳು

ಬೆಳ್ತಂಗಡಿ: ಗೋವು ಭಗವಂತನ ಅನನ್ಯ ಸೃಷ್ಟಿಗಳಲ್ಲೊಂದು! ಮನುಕುಲದ ಆರಂಭದಿಂದಲೂ ಮನುಷ್ಯರಿಗೆ ಪ್ರೀತಿಪಾತ್ರವಾದ ಗೋವು ಆಧ್ಯಾತ್ಮಿಕ, ಔನ್ನತ್ಯ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಮಹತ್ವದಿಂದ ಮಾತ್ರವಲ್ಲದೇ ಆರೋಗ್ಯ ರಕ್ಷಣೆಗೆ ಗೋವಂಶದ ಕೊಡುಗೆ ಅನನ್ಯ. 33 ಕೋಟಿ ದೇವತೆಗಳ ಆವಾಸಸ್ಥಾನವಾಗಿರುವ, ಪ್ರಕೃತಿಜನ್ಯ ಪದಾರ್ಥಗಳನ್ನು ತಿಂದು ಔಷಧಯುಕ್ತ…

You Missed

ಕುಂಟುತ್ತಿರುವ ಕಾಮಗಾರಿಯಿಂದ ಬಿಸಿಲ ಬೇಗೆಗೆ ಬೆಂಡಾದ ಜನ: ಟ್ರಾಫಿಕ್ ಜಾಮ್ ನಿಂದ ಹೈರಾಣಾದ ಜನ
ಬಿರು ಬಿಸಿಲಿನಲ್ಲಿ ಪ್ರಾಣಿ–ಪಕ್ಷಿಗಳಿಗೆ ನೀರುಣಿಸುವ ಮಹತ್ವದ ಕಾರ್ಯಕ್ಕೆ ಮುಂದಾಗೋಣ
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಕು.ಪ್ರಾಪ್ತಿ ಎಂ ಗೌಡರಿಗೆ ಗೌರವ ಸನ್ಮಾನ
SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 6ಸ್ಥಾನ ಪಡೆದ ಪ್ರಾಪ್ತಿ.ಎಂ ಗೌಡ, ಪ್ರಗತಿ ಸಂಘದಿಂದ ವಿದ್ಯಾರ್ಥಿನಿಗೆ ಸನ್ಮಾನ
ಮಾಲಾಡಿ–ಪುರಿಯ ರಸ್ತೆ ಡಾಮರೀಕರಣ ಕಾಮಗಾರಿಗೆ ಚಾಲನೆ: ಶಾಸಕ ಹರೀಶ್ ಪೂಂಜ
ಚಾರ್ಮಾಡಿ ಘಾಟ್ ನಲ್ಲಿ ಗೂಡ್ಸ್ ವಾಹನ ಪಲ್ಟಿ