ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೇ ವಿದ್ಯಾರ್ಥಿ ರಕ್ಷಿತಾ.MB ಪ್ಯಾರಾಮಿಲಿಟರಿಗೆ ಆಯ್ಕೆ
ಧರ್ಮಸ್ಥಳ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೇ ವಿದ್ಯಾರ್ಥಿ ರಕ್ಷಿತಾ.MB ಇವರು Paramilitary force SSC GD(Assam rifles) ಆಯ್ಕೆಯಾಗಿರುತ್ತಾರೆ. ಶ್ರೀಯುತ ಭಾಸ್ಕರ ಮತ್ತು ಮಮತಾ...