ದೇವಸ್ಥಾನದ ಮೂವರು ಸಿಬ್ಬಂದಿಗಳನ್ನು ಹತ್ಯೆಗೈದು ಹುಂಡಿಹಣ ದೋಚಿದ ಖದೀಮರು!
ಮಂಡ್ಯ: ದೇವಸ್ಥಾನದಲ್ಲೇ ಮೂವರನ್ನು ಬರ್ಬರವಾಗಿ ಕೊಲೆ ನಡೆದಿರುವ ಘಟನೆ ಮಂಡ್ಯದ ಗುತ್ತಲಿನಲ್ಲಿ ನಡೆದಿದೆ. ಗುತ್ತಲು ಪ್ರದೇಶದಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಈ ಭೀಕರ ಘಟನೆ ನಡೆದಿದ್ದು ಸಕ್ಕರೆ ನಾಡು ಮಂಡ್ಯದ ಜನತೆ ಅಕ್ಷರಶಃ ಬೆಚ್ಚಿ ಬೀಳುವಂತೆ ಮಾಡಿದೆ. ದೇವಾಲಯದ ಅವರಣದಲ್ಲೇ ಕೊಲೆ ನಡೆದಿದ್ದು, ಕೊಲೆಯಾದ…
ಅನ್ಯಕೋಮಿನ ವಿವಾಹಿತ ಯವಕನಿಂದ ಯುವತಿಯ ಅತ್ಯಾಚಾರಕ್ಕೆ ಯತ್ನ! ಆರೋಪಿ ಸಲೀಂ ಪೋಲೀಸ್ ವಶಕ್ಕೆ!
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಎಂಬಲ್ಲಿ ಸಲೀಂ ಎಂಬ ವಿವಾಹಿತ ಯುವಕನಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಇಂದು ನಡೆದಿದೆ. ಬೀಡಿ ತೆಗೆಯುವ ನೆಪದಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಯುವತಿಯ ಬೊಬ್ಬೆ ಕೇಳಿ ಸ್ಥಳಕ್ಕೆ…
ಉಳ್ಳಾಲ ಠಾಣೆಯ ವೃತ್ತನಿರೀಕ್ಷಕರಾಗಿ ಸಂದೀಪ್ ಜಿ.ಎಸ್ ಅಧಿಕಾರ ಸ್ವೀಕಾರ
ಮಂಗಳೂರು: ಉಳ್ಳಾಲ ಪೊಲೀಸ್ ಠಾಣೆಯ ನೂತನ ಇನ್ಸ್ ಪೆಕ್ಟರ್ ಆಗಿ ಸಂದೀಪ್ ಜಿ.ಎಸ್ ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ಆಗಿದ್ದ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಅವರು ವರ್ಗಾವಣೆ ಬಳಿಕ ಉಳ್ಳಾಲ ಠಾಣೆಯ ಇನ್ಸ್ ಪೆಕ್ಟರ್ ಹುದ್ದೆ ಕಳೆದ ಒಂದು ತಿಂಗಳಿನಿಂದ…
ಮಹಿಳಾ ಕೊರೊನಾ ವಾರಿಯರ್ಸ್ ಗೆ ವಿಶಿಷ್ಟ ಉಡುಗೊರೆ ನೀಡಲು ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ದೀಪಾವಳಿ ಉಡುಗೊರೆಯಾಗಿ ಎರಡು ಸೀರೆಗಳನ್ನು ಮಹಿಳಾ ಕೊರೊನಾ ವಾರಿಯರ್ಸ್ ಗೆ ನೀಡಲಾಗುವುದು. ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ ನೇಕಾರರಿಗೆ ನೆರವಾಗುವ ಉದ್ದೇಶದಿಂದ ಕೈಮಗ್ಗ ಮತ್ತು ಜವಳಿ ಇಲಾಖೆ ಯೋಜನೆ ರೂಪಿಸಿದೆ. ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜೀವ ಒತ್ತೆ ಇಟ್ಟು…
ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ ಯವರ ಹೆಸರು ನಾಮಕರಣ ಮಾಡಲು ಕೇಂದ್ರ ಅಸ್ತು
ಹುಬ್ಬಳ್ಳಿ: ಕರ್ನಾಟಕದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ ಅವರ ಹೆಸರು ನಾಮಕರಣ ಮಾಡಲು ಕೇಂದ್ರ ಗೃಹ ಇಲಾಖೆ ಆದೇಶಿಸಿದೆ. ಈ ಸಂಬಂಧ ಕೇಂದ್ರವು ರಾಜ್ಯದ ಕಂದಾಯ ಇಲಾಖೆಗೆ ಪತ್ರ ಕಳಿಸಿದೆ. ಕೇಂದ್ರ ರೈಲ್ವೆ…
ತುಳುನಾಡ್ ಒಕ್ಕೂಟ ಬೊಲ್ತೇರ್ ಮಾಗಣೆದ ಜವನ್ಯೆರೆನ ಕೂಟ ದ ಗುರಿಕಾರ್ ಆದ್ ಜನಾರ್ದನ ಕಾನರ್ಪ ಆಯ್ಕೆ
ಬೊಳ್ತೇರ್: ತುಳುನಾಡ್ ಒಕ್ಕೂಟ ಬೊಳ್ತೇರ್ ಮಾಗಣೆ ಜವನ್ಯೆರೆನ ಕೂಟದ ಗುರಿಕಾರ್ ಅದ್ ಜನಾರ್ದನ ಕಾನರ್ಪ ಆಯ್ಕೆ ಆತೆರ್. ಇಂಬೆರೆನು ತುಳುನಾಡ್ ಒಕ್ಕೂಟ ಬೊಳ್ತೇರ್ ಕೂಟದ ಗುರಿಕಾರ್ ಸುರೇಂದ್ರ ಕೋಟ್ಯಾನ್ ಕೆಲ್ಲಕೆರೆ ನೇಮಕ ಮತ್ದ್ ಪುದರ್ ಘೋಷಣೆ ಮಲ್ತೆರ್. ಇಂಬೆರ್ 3 ತುಳುನಾಟಕ…
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ NEXON ಎಲೆಕ್ಟ್ರಿಕಲ್ ಕಾರು ಬಿಡುಗಡೆ
ಮಂಗಳೂರು: ಟಾಟಾ ಸಂಸ್ಥೆಯಿಂದ NEXON EV ಕಾರನ್ನು ಧರ್ಮಸ್ಥಳದ ಧರ್ಮಾಧಿಕಾರಿಯವರ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಲಾಯಿತು. ಪ್ರಥಮ ಬಾರಿಗೆ NEXON ಎಲೆಕ್ಟ್ರಿಕಲ್ ಕಾರು ಬಿಡುಗಡೆಗೊಂಡಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅನಾವರಣ ಗೊಳಿಸಿದರು. ಈ ಸಂಧರ್ಭದಲ್ಲಿ ಮಂಗಳೂರಿನ ಆಟೋ ಮ್ಯಾಟ್ರಿಕ್ಸ್ ನ MD…
ರೋಟರಿ ಕ್ಲಬ್, ಯುವ ವಕೀಲರ ವೇದಿಕೆ, ಸ್ಪಂದನಾ ಪಾಲಿ ಕ್ಲಿನಿಕ್, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಇದರ ಆಶ್ರಯದಲ್ಲಿ ಪುಂಜಾಲಕಟ್ಟೆ ಆರಕ್ಷಕ ಠಾಣೆಯ ಸಿಬ್ಬಂದಿಗಳಿಗೆ ಉಚಿತ ರಕ್ತ ತಪಾಸಣಾ ಶಿಬಿರ ಕಾರ್ಯಕ್ರಮ
ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಮಡಂತ್ಯಾರು, ಯುವ ವಕೀಲರ ವೇದಿಕೆ ಬೆಳ್ತಂಗಡಿ, ಮಾನವ ಹಕ್ಕುಗಳ ವೇದಿಕೆ ಬೆಳ್ತಂಗಡಿ (ರಿ) ಸ್ಪಂದನ ಪಾಲಿ ಕ್ಲಿನಿಕ್ ಮತ್ತು ಪೊಲೀಸ್ ಇಲಾಖೆ ಇವರುಗಳ ಸಹಭಾಗಿತ್ವದಲ್ಲಿ 3 ನೇ ಉಚಿತ ರಕ್ತ ತಪಾಸಣಾ ಶಿಬಿರ…
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ, ಚಾರ್ಮಾಡಿ ತಂಡದಿಂದ ಶ್ಲಾಘನೀಯ ಕೆಲಸ
ಬೆಳ್ತಂಗಡಿ: ಚಾರ್ಮಾಡಿ ಮೃತ್ಯುಂಜಯ ನದಿ ಅರಣೆಪಾದೆ-ಅಂತರ ಸಂಪರ್ಕದ ಕಿಂಡಿ ಅಣೆಕಟ್ಟಿನಲ್ಲಿ 8 ಅಡಿ ಗಾತ್ರದ ಹೆಬ್ಬಾವು ನೀರಿನಲ್ಲಿ ಕೊಚ್ಚಿಕೊಂಡು ಬಂದು ಸಿಲುಕಿತ್ತು, ನೀರಿನಲ್ಲಿ ಸತ್ತು ನಾರುತ್ತಿದ್ದ ಹೆಬ್ಬಾವನ್ನು ಕಂಡ ಸ್ಥಳೀಯರಾದ ನಾಗೇಶ್ ಮೂಲ್ಯ ಇವರು ತಕ್ಷಣ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ…
ಕಾರು ಪಾರ್ಕಿಂಗ್ ಮಾಡುವ ಮತ್ತು ಪಾರ್ಕಿಂಗ್ ನಿಂದ ಹೊರ ತೆಗೆಯುವ ವೀಡಿಯೋ ಭಾರಿ ವೈರಲ್!
ವ್ಯಕ್ತಿಯೋಬ್ಬ ತನ್ನ ಕಾರನ್ನು ರಸ್ತೆ ಬದಿಯಲ್ಲಿ ಅತೀ ಚಿಕ್ಕ ಸ್ಥಳದಲ್ಲಿ ಪಾರ್ಕಿಂಗ್ ಮಾಡುವ ಮತ್ತು ಪಾರ್ಕಿಂಗ್ ನಿಂದ ಕಾರನ್ನು ಹೊರ ತೆಗೆಯುವ ದೃಶ್ಯ ಸೆರೆಯಾಗಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ ಚಾಲಕನ ಈ ಸಾಹಸ ನೋಡುಗರನ್ನು ಬೆಚ್ಚಿ ಬೀಳಿಸುವಂತೆ…
















